ಎಲ್ಲೆಲ್ಲಿ ಏನೇನು.?

ವಿಜಯಮಲ್ಯ ಭಾರತಕ್ಕೆ ವಾಪಸ್?

ಸರ್ಕಾರಿ ಸ್ವಾಮ್ಯದ ಬ್ಯಾಕ್ ಗಳಿಗೆ ಸಾವಿರಾರು ಕೋಟಿ ರೂ ವಂಚನೆ ಮಾಡಿ, ಲಂಡನ್ ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ . ವಂಚನೆ ಪ್ರಕರಣದಲ್ಲಿ ಗೆಲುವು...

ಲಂಚ ನೀಡಿದವರಿಗೆ ಮಾತ್ರ ಈ ಜಿಲ್ಲಾಸ್ಪತ್ರೆಯಲ್ಲಿ ವೀಲ್ ಚೇರ್…!

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳಿಗೇನೂ ಕೊರತೆ ಇಲ್ಲ. ಆದರೆ, ಇಲ್ಲಿನ ಸಿಬ್ಬಂದಿಗೆ ಮಾನವೀಯತೆ ಕೊರತೆ ಇದೆ....ಬರೀ ಲಂಚ ಲಂಚ ಲಂಚ...! ಲಂಚ ನೀಡಿದವರಿಗೆ ಮಾತ್ರ ವೀಲ್ ಚೇರ್ ಕೊಡ್ತಾರೆ ಎಂಬ ಆರೋಪ ಇದ್ದು, ಮಹಿಳೆಯನ್ನು...

ಏಷ್ಯಾಕಪ್​ ವೇಳಾಪಟ್ಟಿ ಪ್ರಕಟ; ಇಂಡೋ – ಪಾಕ್ ಕದನ ಯಾವತ್ತು?

2018ರ ಏಷ್ಯಾಕಪ್ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಹಾಲಿ ಚಾಂಪಿಯನ್​ ಭಾರತ ಸೆಪ್ಟೆಂಬರ್​ 19ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಸೆಪ್ಟೆಂಬರ್​ 15ರಂದು ಪಂದ್ಯಾವಳಿಗಳು ಪ್ರಾರಂಭವಾಗಲಿದೆ. ದುಬೈನಲ್ಲಿ ನಡೆಯುವ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಬಾರಿ...

ಪುಟಾಣಿ ಇನ್ಸ್ಪೆಕ್ಟರ್ ಅಧಿಕಾರ ಸ್ವೀಕಾರ…!

ಬೆಂಗಳೂರಿನ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಇಂದು ಪುಟಾಣಿ ಇನ್ಸ್ ಪೆಕ್ಟರ್ ಒಬ್ಬರು ಅಧಿಕಾರಿ ಸ್ವೀಕರಿಸಿದ್ದಾರೆ...! ಠಾಣೆಯ ಸಿಬ್ಬಂದಿ ಪ್ರೀತಿ , ಗೌರವದಿಂದ ಅವರನ್ನು ಸ್ವಾಗತಿಸಿದ್ದು, ಸ್ವಲ್ಪ ಹೊತ್ತು ಮಾತ್ರ ಅವರು ಅಧಿಕಾರದಲ್ಲಿರುತ್ತಾರೆ...! 12 ವರ್ಷದ...

ಪರಾರಿಯಾಗಲು ಯತ್ನಿಸಿದ ಶೀರೂರು ಶ್ರೀ ಆಪ್ತೆ ಬಂಧನ

ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆ ನಂತರ ಪರಾರಿಯಾಗಲು ಯತ್ನಿಸಿದ ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಬುರ್ಖಾ ಧರಿಸಿ ರಮ್ಯಾ ಪರಾರಿಯಾಗಲು ಯತ್ನಿಸಿದ್ದು,...

Popular

Subscribe

spot_imgspot_img