ಎಲ್ಲೆಲ್ಲಿ ಏನೇನು.?

ಸಾವಿನಲ್ಲಿ ಸಾರ್ಥಕತೆ ಮೆರೆದ ಯುವತಿ…!

ಸ್ಕೂಟಿಗೆ ಕಾಂಕ್ರೀಟ್ ಲಾರಿ ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಲಾಲ್ ಬಾಗ್ ಬಳಿ ನಡೆದಿದ್ದು, ಆಕೆಯ ಕಣ್ಣುಗಳನ್ನು ದಾ‌ನ ಮಾಡಲಾಗಿದೆ. 19 ವರ್ಷದ ಪ್ರೀತಿ ಮೃತೆ. ಪ್ರೀತಿ ಸುರಾನ ಕಾಲೇಜ್ ನಲ್ಲಿ...

ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾಳೆ ಈ ಸುಂದರಿ…! ಕಾರಣ ಏನ್ ಗೊತ್ತಾ?

  ಕೀನ್ಯಾದ ಮಾಡೆಲ್ ಒಬ್ಬರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಬ್ಯೂಟಿ ಕ್ವೀನ್ ರುತ್ ಕಮಾಂಡೆ ಗಲ್ಲು ಶಿಕ್ಷೆಗೆ ಒಳಗಾದ ಚೆಲುವೆ....! ಈಕೆ ಈ ಶಿಕ್ಷೆಗೆ ಒಳಗಾಗಲು ಕಾರಣ ಪ್ರೀತಿ...! ಹೌದು, ಪ್ರೀತಿಯಲ್ಲಿ ಭ್ರಮನಿರಸಗೊಂಡ ಈಕೆ 2015ರಲ್ಲಿ ತನ್ನ...

ಅಂಜನಾದ್ರಿ ಬೆಟ್ಟ ಸರ್ಕಾರದ ವಶಕ್ಕೆ….!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ಪೂಜೆಯ ಹಕ್ಕಿನ ವಿವಾದದ ಬೆನ್ನಲ್ಲೇ ಜಿಲ್ಲಾಧಿಕಾರಿ ಎ. ಕನಗವಲ್ಲಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ‌. ಹನುಮಂತ ಹುಟ್ಟಿದ ಸ್ಥಳ ಎನ್ನಲಾದ ಅಂಜನಾದ್ರಿ ಬೆಟ್ಟವನ್ನು ಮುಜರಾಯಿ...

ಕಿಚ್ಚನ ಜೊತೆ ಸೆಹ್ವಾಗ್, ಗಿಬ್ಸ್, ಗಿಲ್‌ಕ್ರಿಸ್ಟ್‌ …! ಕೆಸಿಸಿ2 ನಲ್ಲಿರಲಿದ್ದಾರೆ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು….!

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ .....ಕನ್ನಡದ ಈ ಹೆಮ್ಮೆಯ ಮನೆಮಗ , ಸ್ಯಾಂಡಲ್ ವುಡ್ ಮಾತ್ರವಲ್ಲದೆ , ತೆಲುಗು, ಹಿಂದಿ ಚಿತ್ರರಂಗದಲ್ಲೂ ಸೈ ಎನಿಸಿಕೊಂಡಿರೋ ಬಹುಭಾಷಾ ತಾರೆ. ಹಾಲಿವುಡ್ ನಲ್ಲೂ ಛಾಪು ಮೂಡಿಸಲಿದ್ದಾರೆ...

ಶೀರೂರು ಶ್ರೀಗಳ ಸಾವಿಗೆ ಹೆಣ್ಣು , ಹಣ ಕಾರಣವಾಯಿತೇ?

ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ. ಅವರ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದು,‌ಕೀಟನಾಶಕ ಸೇವನೆಯಿಂದ ಶ್ರೀಗಳು ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ. ಈ ನಡುವೆ ಇವರ ಸಾವಿಗೆ ಹೆಣ್ಣು...

Popular

Subscribe

spot_imgspot_img