ಎಲ್ಲೆಲ್ಲಿ ಏನೇನು.?

ಶಾಸಕ ಮುನಿರತ್ನ ಆರೋಪಿ ನಂ 11…!

ಜಾಲಹಳ್ಳಿಯಲ್ಲಿ ವೋಟರ್ ಐಡಿ ಅಕ್ರಮ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, 14 ಮಂದಿ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. 7 ಮಂದಿ...

ಸಂಜೆ 5 ಗಂಟೆಯಿಂದ ಅಬ್ಬರದ ಬಹಿರಂಗ ಪ್ರಚಾರ ಇಲ್ಲ….

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ಎರಡು ದಿನ ಬಾಕಿ ಇದ್ದು, ಇಂದು ಸಂಜೆ 5 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ನಂತರ ಯಾವುದೇ ಬಹಿರಂಗ ಸಭೆ, ಸಮಾವೇಶ, ರ್ಯಾಲಿಗಳನ್ನು ನಡೆಸುವಂತಿಲ್ಲ. ಕ್ಷೇತ್ರಗಳಲ್ಲಿ ಹೊರಗಿನವರು ಉಳಿಯುವಂತಿಲ್ಲ....

ಮದ್ವೆ ಮೆರವಣಿಗೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ…!

ಮದುವೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಣ್ಣಿಗೆ ಖಾರದ ಪುಡಿ ಎರಚಿ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಯಾದಗಿರಿಯ ಶಹಾಪೂರ ನಗರದ ಹಳಿಸಗರದ ಬಡಾವಣೆಯಲ್ಲಿ ನಡೆದಿದೆ. ಬಿಜೆಪಿ ಅಭ್ಯರ್ಥಿ ಗುರುಪಾಟೀಲ್ ಶಿರವಾಳ ಬೆಂಬಲಿಗರಾದ...

ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡರ ಯುಗಾರಂಭ…!?

ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ. ಇನ್ನೆರಡು ದಿನದಲ್ಲಿ (ಮೇ 12) ಚುನಾವಣೆ...! ಇನ್ನು ಐದೇ ಐದು ದಿನಕ್ಕೆ (ಮೇ 15) ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯದ ಪ್ರಮುಖ ವಿಧಾನ ಸಭಾ...

ಮಗನ ಮದುವೆಗಾಗಿ ಲಾಲುಗೆ 5 ದಿನ ಪೆರೋಲ್…!

ಮೇವು ಹಗರಣದಲ್ಲಿ ಜೈಲು ಸೇರಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಗೆ ಪುತ್ರ ತೇಜ್ ಪ್ರತಾಪ್ ಯಾದವ್ ಮದುವೆಗಾಗಿ 5 ದಿನಗಳ ಪೆರೋಲ್ ಮಂಜೂರಾಗಿದೆ. ಮಗನ ನಿಶ್ಚಿತಾರ್ಥಕ್ಕೆ ಲಾಲುಗೆ ಬರಲಾಗಿರಲಿಲ್ಲ. ಇದೀಗ...

Popular

Subscribe

spot_imgspot_img