ಎಲ್ಲೆಲ್ಲಿ ಏನೇನು.?

ಶೀಲ ಶಂಕಿಸಿ ಪತ್ನಿಯ ಸಾವಿಗೆ ಕಾರಣನಾದ ಪತಿ

ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯ ಸಾವಿಗೆ ಕಾರಣನಾಗಿರುವ ಘಟನೆ ಬೆಂಗಳೂರಿನ ಭುವನೇಶ್ವರಿ‌ ನಗರದಲ್ಲಿ ನಡೆದಿದೆ. ತುಳಸಿ ಎಂಬುವವರು ಪತಿಯ ಶಂಕೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದವರು. ತುಳಸಿ ವಿಪ್ರೋ ಕಂಪನಿಯಲ್ಲಿ ಸಾಫ್ಟ್ ವೇರ್ ಆಗಿ...

ಮಹೇಶ್ ಗೌಡಗೆ ಧನ್ಯವಾದ ಹೇಳಿದ ಪ್ರಜಾಕಾರಣಿ ಉಪೇಂದ್ರ…!

ಕೆಪಿಜೆಪಿ ಬಿಟ್ಟು ಪ್ರಜಾಕೀಯ ಹೆಸರಲ್ಲೇ ಪಕ್ಷಕಟ್ಟಲು ಮುಂದಾಗಿರುವ ಉಪೇಂದ್ರ ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡಗೆ ಧನ್ಯವಾದ ತಿಳಿಸಿದ್ದಾರೆ.‌ ಈ ಘಟನೆ ಈಗ ನಡೆದಿದ್ದೇ ಒಳ್ಳೇದಾಯ್ತು. ಮುಂದೆ ಆಗಿದ್ದರೆ ಕಷ್ಟ ಆಗ್ತಿತ್ತು ಅಂತ...

ಮಗ 118 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬ ಗುಟ್ಟು ಹೇಳಿದ ನೀತಾ ಅಂಬಾನಿ…!

ಐಪಿಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ ತಮ್ಮ ಮಗ 118 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. 2013ರಲ್ಲಿ ತಮ್ಮ ಒಡೆತನದ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಾಗ...

ಇಂದಾದರೂ ಕನ್ನಡಿಗ ರಾಹುಲ್ ಗೆ ಸಿಗುವುದೇ ಅವಕಾಶ…?

ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ಹಿಂದಿನ ಎರಡು ಪಂದ್ಯಗಳಲ್ಲಿ ಒಂದು ಸೋಲು ಮತ್ತು ಒಂದು ಗೆಲುವಿನೊಂದಿಗೆ ಮಿಶ್ರ ಫಲ‌ ಅನುಭವಿಸಿರುವ ಭಾರತ ಇಂದು ಶ್ರೀಲಂಕಾವನ್ನು ಎದುರಿಸಲಿದೆ. ರನ್ ಮಷಿನ್...

ಮನೆ ಖಾಲಿ ಮಾಡದ್ದಕ್ಕೇ ಯುವಕನ ಕೊಲೆ….!

ಮನೆ ಖಾಲಿ ಮಾಡದ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. 25ವರ್ಷದ ಶಿವಕುಮಾರ್ ಎಂಬ ಯುವಕ ಮೃತ ದುರ್ದೈವಿ. ನಿನ್ನೆ (ಭಾನುವಾರ) ರಾತ್ರಿ ಶಿವಕುಮಾರ್ ತನ್ನ ಸ್ನೇಹಿತ ಪ್ರಭಾಕರ್...

Popular

Subscribe

spot_imgspot_img