ಎಲ್ಲೆಲ್ಲಿ ಏನೇನು.?

ರಾಹುಲ್ ದ್ರಾವಿಡ್ ಪ್ರಧಾನಿಯಾಗಲಿ…!

ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ದೇಶದ ಪ್ರಧಾನಮಂತ್ರಿಯಾಗಲಿ ಎಂದು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಐಸಿಸಿ 2018 ರ ಅಂಡರ್ 19 ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಬಹುಮಾನದ ವಿಚಾರದಲ್ಲಿನ ಅಸಾಮಾನತೆ...

ಕುಕ್ಕರ್ ನಲ್ಲಿ ಸಿಲುಕಿಕೊಂಡ ಮಗುವಿನ ತಲೆ…! ಹೊರತೆಗೆಯಲು ಬೇಕಾಯ್ತು 12ಗಂಟೆ…!

ಆಟವಾಡುವಾಗ ಮಗುವಿನ ತಲೆ ಪ್ರೆಶರ್ ಕುಕ್ಕರ್ ಗೆ ಸಿಲುಕಿಕೊಂಡಿದ್ದು, 12ಗಂಟೆಗಳ ಬಳಿಕ ಸುರಕ್ಷಿತವಾಗಿ ತೆಗೆದ ಘಟನೆ ಗುಜರಾತ್ ಸೂರತ್ ನ ಪಂದೇಸಾರದಲ್ಲಿ ನಡೆದಿದೆ. ಎರಡು ವರ್ಷದ ಮಗು ಪರಿ ಅಡುಗೆ ಮನೆಯಲ್ಲಿ ಪಾತ್ರೆಗಳ ಜೊತೆ...

ಜ್ಯೋತಿರಾಜ್ ಪತ್ತೆ….!

ಮೃತ ದೇಹವನ್ನು ಪತ್ತೆ ಮಾಡಲು ಹೋಗಿ ಜೋಗದಲ್ಲಿ ನಾಪತ್ತೆಯಾಗಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಇಂದು ಬೆಳಗ್ಗೆ ಪತ್ತೆಯಾಗಿದ್ದಾರೆ. ರಾಜ್ ಫಾಲ್ಸ್ ಕೆಳಗೆ ಅವರು ಸುಳಿವು ಸಿಕ್ಕಿದ್ದು, ಸ್ನೇಹಿತರು ಅವರನ್ನು ಕರೆತರುತ್ತಿದ್ದಾರೆ‌.‌

ಕಂಚಿ ಕಾಮಕೋಟಿ‌ ಶ್ರೀ‌ ನಿಧನ

ಕಂಚಿ ಕಾಮಕೋಟಿ ಪೀಠಾಧಿಪತಿ ಜಯೇಂದ್ರ ಸರಸ್ವತಿ ಅವರು ವಿಧಿವಶರಾಗಿದ್ದಾರೆ. ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ನಿಧನರಾಗಿದ್ದು , 82ವರ್ಷ ವಯಸ್ಸಾಗಿತ್ತು.

ಜೋಗದಲ್ಲಿ ನಾಪತ್ತೆಯಾದ ಜ್ಯೋತಿರಾಜ್…! ಜೋಗಕ್ಕೆ ಹೋಗೋ ಮುನ್ನ ಹೇಳಿದ್ದೇನು…?

ಮಂಕಿ ಮ್ಯಾನ್ , ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಜೋಗ ಜಲಾಪತದಲ್ಲಿ ನಾಪತ್ತೆಯಾಗಿದ್ದಾರೆ‌. ಮೃತ ದೇಹದ ಶೋಧಕ್ಕೆ ಇಳಿದಿದ್ದ ಜ್ಯೋತಿರಾಜ್ ಮರಳಿ ಬಂದಿಲ್ಲ. ಜೋಗಕ್ಕೆ ತೆರಳುವ ಮುನ್ನ ಸೆಲ್ಫಿ ವೀಡಿಯೋ ಮಾಡಿದ್ದ ಅವರು...

Popular

Subscribe

spot_imgspot_img