ಎಲ್ಲೆಲ್ಲಿ ಏನೇನು.?

ಸಚಿನ್ ದಾಖಲೆ‌ ಮುರಿದ ಕನ್ನಡಿಗ….!

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು‌  ಕನ್ನಡಿಗ ಮಯಾಂಕ್ ಅಗರ್ವಾಲ್ ಮುರಿದಿದ್ದಾರೆ. ವಿಜಯ ಹಾಜಾರೆ ಟ್ರೋಫಿಯಲ್ಲಿ ಮಿಂಚಿನ ಆಟ ಆಡಿದ ಮಯಾಂಕ್ ದಾಖಲೆ ನಿರ್ಮಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟಾರೆ 723 ರನ್ ಕಲೆ ಹಾಕುವ...

ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

ಸೌರಾಷ್ಟ್ರ ವಿರುದ್ಧ 41ರನ್ ಗಳ ಜಯಗಳಿಸುವ ಮೂಲಕ ಕರ್ನಾಟಕ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ 45.5 ಓವರ್ ಗಳಲ್ಲಿ 253ರನ್ ಗಳಿಗೆ ಆಲೌಟ್...

ಕಾಮುಕರಿಗೆ ಪಾಠ ಕಲಿಸಿದ ದಿಟ್ಟ ಮಹಿಳೆ…!

ತನ್ನನ್ನು ಚುಡಾಯಿಸಿದ ಕಾಮುಕರಿಗೆ ದೆಹಲಿಯಲ್ಲಿ ಮಹಿಳೆಯೊಬ್ಬರು‌ ತಕ್ಕಪಾಠ ಕಲಿಸಿದ್ದಾರೆ. ಫೆಬ್ರವರಿ 25ರಂದು ಮಹಿಳೆ ಆಟೋ ರಿಕ್ಷಾದಲ್ಲಿ ಫಫರ್ ಮಾರ್ಕೆಟ್ ಪ್ರದೇಶದಲ್ಲಿ ಹೋಗುತ್ತಿದ್ದಾಗ ಇಬ್ಬರು ಕಾಮುಕರು ಅಶ್ಲೀಲವಾಗಿ ಮಾತಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಒಬ್ಬ ಆರೋಪಿಯನ್ನು...

ಬೆಂಗಳೂರಲ್ಲಿ ಮೂರು ವರ್ಷದ ಬಾಲಕಿಯ ಹತ್ಯೆ…!

ಮೂರು ವರ್ಷದ ಬಾಲಕಿ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೂಲಿ ಕೆಲಸಕ್ಕೆಂದು ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ದಂಪತಿಯ ಪುತ್ರಿ ಮೃತೆ....

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕ…! ಅದನ್ನು ಚಿತ್ರೀಕರಿಸಿದ ಸಹೋದರಿ…!?

ಯುವಕನೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಅದನ್ನು ಆತನ ಸಹೋದರಿ ಚಿತ್ರೀಕರಿಸಿರುವ ಆರೋಪ ಉತ್ತರ ಪ್ರದೇಶದ ಮುಜಾಫರ್ ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಕೇಳಿಬಂದಿದೆ...! 22ವರ್ಷದ ಯುವಕ ಹಾಗೂ ಆತನ ಸಹೋದರಿ ಆರೋಪಗಳನ್ನು ಆರೋಪಿಗಳು....

Popular

Subscribe

spot_imgspot_img