ಎಲ್ಲೆಲ್ಲಿ ಏನೇನು.?

ಆತ್ಮಹತ್ಯೆಗೆ ನಿರ್ಧರಿಸುವುದಾಗಿ ಬರೆದ ಪತ್ರಕ್ಕೆ ಸಹಿ ಸ್ವೀಕೃತಿ ಸೀಲ್…!

ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆದುಕೊಟ್ಟಪತ್ರಕ್ಕೆ ಕೆಪಿಸಿಸಿಎಲ್ ಸಿಬ್ಬಂದಿ ಸ್ವೀಕೃತಿ ಸೀಲ್ ಹಾಕಿ ಕೊಟ್ಟಿದ್ದಾರೆ...! ಅಚ್ಚರಿಯಾದ್ರು ಇದು ಸತ್ಯ...!ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಭೂಮಿ ಕಳೆದುಕೊಂಡ ರೈತನ ಮಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ...

ರಾಹುಲ್ ಗಾಂಧಿ ಬಚ್ಚಾ….ಸಿದ್ದರಾಮಯ್ಯ ಗೂಂಡಾರಾಜ್ಯದ ಸಿಎಂ ಎಂದ ಬಿಎಸ್ ವೈ…!

ರಾಹುಲ್ ಗಾಂಧಿ ಒಬ್ಬ ಬಚ್ಚಾ ...ಸಿದ್ಧರಾಮಯ್ಯ ಗೂಂಡಾ ರಾಜ್ಯದ ಮುಖ್ಯಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುಡುಗಿದ್ದಾರೆ. ಉಡುಪಿಯಲ್ಲಿ ನಡೆದ ಸಾಮಾಜಿಕ ಜಾಲತಾಣಿಗರ ಸಮಾವೇಶದಲ್ಲಿ ಮಾತಾಡಿದ ಅವರು ರಾಹುಲ್ ಗಾಂಧಿ ಒಬ್ಬ ಬಚ್ಚಾ....

ಪಶ್ಚಿಮಬಂಗಾಳದಲ್ಲೊಂದು ನಿರ್ಭಯ ಪ್ರಕರಣ…! ಮಾನಸಿಕ ಅಸ್ವಸ್ಥೆ ಮೇಲೆ‌ ಗ್ಯಾಂಗ್ ರೇಪ್…!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣವನ್ನೇ ಹೋಲುವ ಮತ್ತೊಂದು ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 28 ವರ್ಷ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಮೇಲೆ ಕಾಮುಕರು ಸಾಮೂಹಿಕ...

ಬಿಎಂಟಿಸಿ ಬಸ್ ನಲ್ಲಿಯೇ ವ್ಯಕ್ತಿ‌ಯ ಹತ್ಯೆ….!

ಚಲಿಸುತ್ತಿದ್ದ ಬಿಎಂಟಿಸಿ ಬಸ್ ನಲ್ಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರದಲ್ಲಿ ನಡೆದಿದೆ. ಹತ್ಯೆಯಾದ ವ್ಯಕ್ತಿ ಆಂಧ್ರಪ್ರದೇಶ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ.‌ ಸುಮಾರು 32 ವರ್ಷದ...

ಫೇಸ್ ಬುಕ್ ಮೂಲಕ 20 ಮಹಿಳೆಯರನ್ನು ವಂಚಿಸಿದ…!

ಫೇಸ್ ಬುಕ್ ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಅವರಿಂದ ಚಿನ್ನಾಭರಣ , ಹಣ ದೋಚುತ್ತಿದ್ದ ದುಷ್ಕರ್ಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ರಂಗಸ್ವಾಮಿ ಎಂಬಾತ ಬಂಧಿತ.‌ ಈತನನ್ನು ರಾಚಕೊಂಡ ಪೊಲೀಸರು ಹೈದರಾಬಾದ್ ನಲ್ಲಿ...

Popular

Subscribe

spot_imgspot_img