ಜೋಹನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 5ವಿಕೆಟ್ ನಷ್ಟಕ್ಕೆ 144ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ.
ಸತತ ಎರಡು ಪಂದ್ಯಗಳನ್ನು ಸೋತಿರುವ ಕೊಹ್ಲಿ ಪಡೆಗಿದು ಪ್ರತಿಷ್ಠೆಯ ಪಂದ್ಯ. ಟಾಸ್ ಗೆದ್ದು...
ಕೇಂದ್ರ ಸಚಿವೆ ಉಮಾಭಾರತಿ ಅವರು ಪೇಜಾವರದ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಅಪಘಾತ ಸುದ್ದಿ ಕೇಳಿ ಮಠಕ್ಕೆ ಆಗಮಿಸಿದ ಕೇಂದ್ರ ನೀರಾವರಿ ಸಚಿವೆ ಸ್ವಾಮೀಜಿ ಅವರ ಯೋಗಕ್ಷೇಮ ವಿಚಾರಿಸಿ ಆಶೀರ್ವಾದ...
ಪ್ರೀ-ವೆಡ್ಡಿಂಗ್ ಶೂಟ್ ಗೆ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ವರ, ವಧು ಮತ್ತು ಮಾನಾಸಿಕ ಅಸ್ವಸ್ಥ ಮಹಿಳೆ ಮೃತಪಟ್ಟಿರೋ ಘಟನೆ ಹಾಸನದ ಆಲೂರು ತಾಲೂಕಿನ ಪಾಳ್ಯ ಬಳಿ ನಡೆದಿದೆ.
ರಾಧಿಕ (25) ಮತ್ತು ಸುಪ್ರೀತ್ (27)...
ಇವನು ನಿಜಕ್ಕೂ ತಂದೆಯಲ್ಲ ಮಾನವೀಯತೆ ಇಲ್ಲದ ರಾಕ್ಷಸ. ಮೂರು ವರ್ಷದ ತನ್ನ ಮಗನಿಗೆ ತಲೆ ಕೆಳಗಾಗಿ ನೇತುಹಾಕಿ ರಕ್ತ ಬರುವಂತೆ ಹೊಡಿದಿದ್ದಾನೆ.
ಘಟನೆ ನಡೆದಿರೋದು ಮಧ್ಯಪ್ರದೇಶದ ಶಾಜಾಪೂರದಲ್ಲಿ. ಧರ್ಮೇಂದ್ರ ಎಂಬಾತ ತಂದೆ ಎನಿಸಿಕೊಂಡಿರೋ ರಾಕ್ಷಸ....
ಕನ್ನಡ ಬಿಗ್ ಬಾಸ್ ಸೀಸನ್ 5 ಫಿನಾಲೆ ಹಂತ ತಲುಪಿದೆ.ಯಾರ್ ಗೆಲ್ತಾರೆ ಎಂಬ ಲೆಕ್ಕಾಚರಾ ಶುರುವಾಗಿದೆ.
ಶನಿವಾರ ಚಾನಲ್ ನಲ್ಲಿ ಪ್ರಸಾರವಾಗುವುದಕ್ಕಿಂತ ಮುನ್ನವೇ ಫಲಿತಾಂಶ ಸೋರಿಕೆ ಆಗಬಾರದು ಎಂಬ ಕಾರಣಕ್ಕೆ 20 ನಿಮಿಷ ಮುಂಚಿತವಾಗಿ...