ಎಲ್ಲೆಲ್ಲಿ ಏನೇನು.?

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್‍ಪಿ

ಕನ್ನಡ ಸುದ್ದಿವಾಹಿನಿಗಳ ಈ ವಾರದ ಟಿಆರ್‍ಪಿ ಬಿಡುಗಡೆಯಾಗಿದೆ. ಕನ್ನಡ ಸುದ್ದಿವಾಹಿನಿಗಳಲ್ಲಿ ಎಂದಿನಂತೆ ಟಿವಿ9 ನಂಬರ್ 1 ಸ್ಥಾನದಲ್ಲಿಯೇ ಮುಂದುವರೆದಿದೆ. ಕಳೆದವಾರ 121 ಪಾಯಿಂಟ್ ಪಡೆದಿದ್ದ ಟಿವಿ9 ಈ ಬಾರಿಯೂ 121 ಪಾಯಿಂಟ್ ಪಡೆದಿದೆ. ಕಳೆದವಾರ 81...

ಹೀಗೊಂದು ಕರೆ ಮೈಸೂರು ಜನರಲ್ಲಿ ಆತಂಕ ಮೂಡಿಸಿದೆ…!

ಇವತ್ತು ಬೆಳ್ಳಂಬೆಳಗ್ಗೆ ಮೈಸೂರು ನಗರವಾಸಿಗಳು ಆತಂಕಗೊಂಡಿದ್ದಾರೆ. ಅದೊಂದು ಅನಾಮಿಕ ಕರೆಯಿಂದ ಮೈಸೂರಿಗರು ಭಯಭೀತರಾಗಿದ್ದಾರೆ. ಮೈಸೂರಿನ ಪೀಪಲ್ಸ್ ಪಾರ್ಕ್‍ನಲ್ಲಿ ಬಾಂಬ್ ಇಟ್ಟಿರೋದಾಗಿ ಕರೆ ಬಂದಿದ್ದು, ಬಾಂಬ್ ಸ್ಕಾಡ್, ಡಾಗ್ ಸ್ಕಾಡ್‍ನಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ. ಬಟ್ಟೆಯಿಂದ...

ಶಿಮುಲ್ ಅಧ್ಯಕ್ಷರಾಗಿ ವಿದ್ಯಾಧರ ಕಾರ್ಗಡಿ ಅಧಿಕಾರ ಸ್ವೀಕಾರ

ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್)ದ ನೂತನ ಅಧ್ಯಕ್ಷರಾಗಿ ವಿದ್ಯಾಧರ ಕಾರ್ಗಡಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಹೊಸನಗರ ತಾಲೂಕಿನ ಕಾರ್ಗಡಿಯವರಾದ ವಿದ್ಯಾಧರ್ ಡಿಸೆಂಬರ್ 7ರಂದು ನಡೆದ ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇವರನ್ನು ಹೊರತು ಪಡಿಸಿ...

ವೀಸಾ ಸಿಕ್ಕಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಯುವತಿ…!

ವಿದೇಶಕ್ಕೆ ಹೋಗಲು ವೀಸಾ ಸಿಕ್ಕಿಲ್ಲ ಎಂದು ಮನನೊಂದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಂಡೀಗಢದಲ್ಲಿ ನಡೆದಿದೆ. ಸರಹಾಲಿ ಗ್ರಾಮದ ಪೂರ್ಣಪ್ರೀತ್ ಕೌರ್ (21) ಜೀವ ಕಳೆದುಕೊಂಡ ಯುವತಿ. ವಿದೇಶಕ್ಕೆ ಹೋಗ್ಬೇಕು ಎನ್ನುವ...

ರೋಮ್ ನಲ್ಲಿ ರೊಮ್ಯಾನ್ಸ್ ….

ಟೀಂ ಇಂಡಿಯಾದ ನಾಯಕ, ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿಟ್ಟಿರೋದು ನಿಮಗೆ ಗೊತ್ತೇ ಇದೆ. ರೋಮ್ ನಲ್ಲಿ ರೊಮ್ಯಾನ್ಸ್ ಮೂಡನಲ್ಲಿ ಈ ಜೋಡಿ ಕಾಲಕಳೀತಿದೆ. ಹನಿಮೂನ್...

Popular

Subscribe

spot_imgspot_img