ಎಲ್ಲೆಲ್ಲಿ ಏನೇನು.?

ಭಾರತದ ಮಾನುಷಿ ಛಿಲ್ಲರ್ ವಿಶ್ವಸುಂದರಿ

ಭಾರತದ ಸುಂದರಿ ಮಾನುಷಿ ಛಿಲ್ಲರ್ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದಾರೆ. ಚೀನಾದ ಸನ್ಯಾ ಸಿಟಿಯಲ್ಲಿ ನಡೆದ 2017  ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಹರಿಯಾಣದ ಮಾನುಷಿ ಛಿಲ್ಲರ್ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದಾರೆ. ಸುಮಾರು 108ರಾಷ್ಟ್ರಗಳ ಸುಂದರಿಯರು ಪಾಲ್ಗೊಂಡಿದ್ದರು. 2016ರ ವಿಶ್ವಸುಂದರಿ...

ಈ ವಾರವೂ ಜನಸಾಮಾನ್ಯ ಸ್ಪರ್ಧಿ ಸೇಫ್…!

ಬಿಗ್‍ಬಾಸ್ ಕನ್ನಡ ಸೀಸನ್ 5ರ 5ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಈ ವಾರವೂ ಜನಸಾಮಾನ್ಯ ಸ್ಪರ್ಧಿ ಸೇಫ್ ಆಗಿದ್ದಾರೆ. ನಟಿ ಕೃಷಿ ತಾಪಂಡ 5ನೇಯವರಾಗಿ ಬಿಗ್ ಬಾಸ್ ಮನೆಯ ಜರ್ನಿಯನ್ನು ಮುಗಿಸಿದ್ದಾರೆ. ಮೊದಲ ಎರಡು...

ಹೆಂಡ್ತಿ ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲ ಅಂತ ಯಾರಾದ್ರೂ ಹೀಗೆ ಮಾಡ್ತಾರ…?

ಹೆಂಡ್ತಿ ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲ ಅಂತಾದ್ರೆ ಗಂಡ ಎನಿಸಿಕೊಂಡವ ಏನ್ ಮಾಡಬಹುದು? ಹೊಸದಾಗಿ ಮದ್ವೆ ಆಗಿದ್ದಾದ್ರೆ ಚೆನ್ನಾಗಿ ಇರ್ದೇ ಇದ್ರೂ ಚೆನ್ನಾಗಿದೆ ಅಂತ ಹೇಳಿ, ಮಡದಿಯನ್ನು ಖುಷಿ ಪಡಿಸಬಹುದು..! ಇಲ್ಲವೇ ಒಂದಿಷ್ಟು ಬೈದು...

ದೇಶದ ಈ ಕಂಪನಿಗಳಲ್ಲಿ ಉದ್ಯೋಗ ಕಡಿತ…! ಎಷ್ಟು ಮಂದಿ ಕೆಲಸ ಕಳ್ಕೊಂಡಿದ್ದಾರೆ ಗೊತ್ತಾ..?

ಉದ್ಯೋಗ ಸೃಷ್ಠಿ ಕತೆ ಬಿಟ್ಟಾಕಿ, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ..! ದೇಶದಲ್ಲಿ, ಅದರಲ್ಲಿಯೂ ಬೆಂಗಳೂರಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ಸಿಗೋದು ಇನ್ನು ತುಂಬಾ ಕಷ್ಟ...! ನಮ್ ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಠಿಯಾಗೋದು ಐಟಿ ಸೆಕ್ಟರ್‍ನಲ್ಲಿ. ಆದರೆ,...

ಸಿದ್ದರಾಮಯ್ಯ ವೋಟಿಗಾಗಿ ಬೂಟು ನೆಕ್ತಾರೆ…! ಹೀಗೆಂದು ಹೇಳಿದ್ದು….?

‘ಮುಖ್ಯಮಂತ್ರಿ ಸಿದ್ದರಾಮಯ್ಯ ವೋಟಿನ ಆಸೆಗಾಗಿ ಏನ್ ಬೇಕಾದ್ರು ಮಾಡ್ತಾರೆ..! ವೋಟಿನ ಆಸೆಗಾಗಿ ಯಾರ್ಬೇಕೋ ಅವ್ರ ಬೂಟ್ ಸಹ ನೆಕ್ಕುವ ಸ್ಥಿತಿಗೆ ಬಂದಿದ್ದಾರೆ’..! ಹೀಗಂತ ನಾಲಿಗೆ ಹರಿಬಿಟ್ಟಿರೋದು ಕೇಂದ್ರ ಕೌಶಲ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ...

Popular

Subscribe

spot_imgspot_img