ಎಲ್ಲೆಲ್ಲಿ ಏನೇನು.?

ಮೂರು ಲಕ್ಷಕ್ಕೂ ಅಧಿಕ ನಗದು ವ್ಯವಹಾರ ನಡೆಸಿದರೆ ಶೇ.100ರಷ್ಟು ಟ್ಯಾಕ್ಸ್..!

ನೋಟ್‍ಬ್ಯಾನ್ ಬಳಿಕ ಕ್ಯಾಶ್‍ಲೆಸ್ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಕೈಗೊಂಡಿದ್ದು, ಅದರ ಇನ್ನೊಂದು ಭಾಗವಾಗಿ ಮೂರು ಲಕ್ಷಕ್ಕೂ ಅಧಿಕ ನಗದು ವ್ಯವಹಾರ ನಡೆಸಿದ್ದೆ ಆದಲ್ಲಿ ಅದಕ್ಕೆ ಶೇ.100ರಷ್ಟು ತೆರಿಗೆ...

ಅಂಧರ ಟಿ20 ವಿಶ್ವಕಪ್ ಗೆದ್ದ ಭಾರತ

2ನೇ ಆವೃತ್ತಿಯ ಅಂಧರ ಟ್ವೆಂಟಿ-20 ವಿಶ್ವಕಪ್ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಇದಕ್ಕೆ ಚೇಸಿಂಗ್ ಗೆ ಟೀಂ ಇಂಡಿಯಾಕ್ಕೆ ಪ್ರಕಾಶ್...

ವಿದೇಶಿ ಪ್ರಜೆಗಳ ಗಡಿಪಾರಿಗೆ ಒಂದು ತಿಂಗಳ ಗಡುವು..!

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಒಂದು ತಿಂಗಳೊಳಗೆ ಗಡಿಪಾರು ಮಾಡ್ಬೇಕು ಎಂದು ರಾಜ್ಯ ಸರ್ಕಾರ ಗೃಹ ಇಲಾಖೆಗೆ ಸೂಚನೆ ನೀಡಿದೆ. ವೀಸಾ ಅವಧಿ ಮುಗಿದರೂ...

ಬಿಎಸ್‍ವೈ ಹೇಳಿಕೆ ಪ್ರಕಾರ ಎಸ್‍.ಎಂ.ಕೃಷ್ಣ ಬಿಜೆಪಿ ಸೇರೋದು ಸಂಪೂರ್ಣ ಖಚಿತವಂತೆ..!

ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಎಸ್.ಎಂ ಕೃಷ್ಣ ಅವರು ಪಕ್ಷದಿಂದ ಹೊರ ಬಂದ ಬೆನ್ನಲ್ಲೆ ಅವರು ಜೆಡಿಎಸ್ ಅಥವಾ ಬಿಜೆಪಿ ಕಡೆ ಮುಖ ಮಾಡ್ತಾರೆ ಅನ್ನೋ ಗಾಸಿಪ್‍ನ ಮಧ್ಯೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ...

ಪಂಜಾಬ್ ಚುನಾವಣಾ ಪ್ರಚಾರದಲ್ಲಿ ಡ್ರಗ್ಸ್ ಗಳದ್ದೆ ಕಾರುಬಾರು..!

ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಗಳು ಮತದಾರರ ಮನೆ ಮನೆಗೆ ಹೋಗಿ ಮತಯಾಚನೆ ಮಾಡುವ ಜೊತೆಯಲ್ಲೆ ಹಣ-ಹೆಂಡವೂ ಕೂಡ ಎಗ್ಗಿಲ್ಲದೆ ಸರಬರಾಜಾಗುತ್ತೆ. ಇದು ಚುನಾವಣಾ ಸಂದರ್ಭದಲ್ಲಿ ಮಾಮೂಲಿ ಅಂತ ಹೇಳ್ಬೋದು. ಆದ್ರೆ ಪಂಜಾಬ್‍ನಲ್ಲಿ ಇವೆಲ್ಲದರ ಜೊತೆಗೆ...

Popular

Subscribe

spot_imgspot_img