ಎಲ್ಲೆಲ್ಲಿ ಏನೇನು.?

ಶೀಘ್ರವೇ ಕಪ್ಪು ಹಣ ಘೋಷಿಸಿಕೊಳ್ಳಿ: ಕಾಳಧನಿಕರಿಗೆ ಮತ್ತೊಂದು ಚಾನ್ಸ್ ನೀಡಿದ ಮೋದಿ..!

500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತ್ರ ಕಾಳಧನಿಕರು ತಮ್ಮಲ್ಲಿರೊ ಬ್ಲಾಕ್ ಮನಿನ ವೈಟ್ ಮಾಡ್ಕೊಳೋದು ಹೇಗಪ್ಪಾ ಅಂತ ತಲೆ ಬಿಸಿ ಮಾಡ್ಕೊಂಡಿದ್ರೆ, ಅತ್ತ ಪ್ರಧಾನಿ ಮೋದಿ ಅವರು...

ವಾರ್ಧಾ ಎಫೆಕ್ಟ್: ರಾಜ್ಯದಲ್ಲೂ ನಿಲ್ಲದ ಮಳೆಯ ಆರ್ಭಟ : LIVE

ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ವಾರ್ಧಾ ಚಂಡಮಾರುತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಪ್ರದೇಶಗಳಲ್ಲಿ ಮಳೆಯಾಗಿದೆ. ನಿನ್ನೆ ರಾತ್ರಿಯಿಂದಲೂ ಮಳೆಯ ಆರ್ಭಟ ಆರಂಭವಾಗಿದ್ದು ಬೆಂಗಳೂರಿನ ಹಲವೆಡೆ ಮರಗಳು ಧರೆಗುರುಳಿದೆ. ಕೆಲವು ಕಡೆ...

ಸರ್ಕಾರದ ಸ್ಟಿಂಗ್ ಆಪರೇಷನ್: 500 ಬ್ಯಾಂಕ್‍ಗಳ ಬಣ್ಣ ಬಯಲು..!

500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ಬ್ಲಾಕ್ ಮನಿಯನ್ನ ವೈಟ್ ಮನಿಯತ್ತ ಮಾರ್ಪಾಡು ಮಾಡೋದು ಹೆಂಗಪ್ಪಾ ಅಂತ ಚಿಂತೆಯಲ್ಲಿದ್ದಾಗ ಸ್ವತಃ ಬ್ಯಾಂಕ್‍ನ ಅಧಿಕಾರಿಗಳೇ ಕಾಳಧನಿಕರಿಗೆ ಸಾಥ್ ನೀಡಿ ಅವರ...

ಚೆನ್ನೈಗೆ ಅಪ್ಪಳಿಸಿದ ವರ್ಧಾ ಚಂಡಮಾರುತ: ಧರೆಗುಳಿದವು ಸಾವಿರಾರು ಮರಗಳು..!

ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯದಲ್ಲೀ ಭಾರಿ ಆತಂಕ ಸೃಷ್ಠಿಸಿದ್ದ ವರ್ಧಾ ಚಂಡಮಾರುತ ಅಪ್ಪಳಿಸಿದ್ದು ಸಾವಿರಾರು ಮರಗಳು ಧರೆಗುಳಿದಿವೆ. ಚೆನ್ನೈ ರಾಜಧಾನಿಯಾಧ್ಯಂತ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು , ಕರಾವಳಿ ತೀರದಲ್ಲಿ ಗಂಟೆಗೆ...

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಅಲ್ಲಿನ ಜನರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆಯೊಂದು ಚೆನ್ನೈನ ಕಾಸಿ ಚಿತ್ರ ಮಂದಿರದಲ್ಲಿ ಸಂಭವಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜ...

Popular

Subscribe

spot_imgspot_img