ಎಲ್ಲೆಲ್ಲಿ ಏನೇನು.?

ಪುಣೆಯಲ್ಲಿ ಭುಗಿಲೆದ್ದ ದಲಿತರು-ಮರಾಠರ ಸಂಘರ್ಷ..!

ಎಸ್/ಎಸ್‍ಟಿ ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಪುಣೆಯಲ್ಲಿ ಮರಾಠಿಗರು ನಡೆಸಿದ ಭಾರೀ ಮೆರವಣಿಗೆ ರ್ಯಾಲಿಯ ವೇಳೆ ದಲಿತರು ಹಾಗೂ ಮರಾಠಿಗರ ನಡುವೆ ಸಂಘರ್ಷ ಏರ್ಪಟ್ಟಿದೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಿನ್ನೆ ಮರಾಠಿಗರು...

30 ಲಕ್ಷ ಕೋಟಿ ಬ್ಲಾಕ್ ಮನಿ ಷೇರು ಮಾರುಕಟ್ಟೆಯಲ್ಲಿದೆಯಂತೆ : ಆದಾಯ ತೆರಿಗೆ ಇಲಾಖೆಯ ಮಾಹಿತಿ

ಷೇರು ಮಾರುಕಟ್ಟೆಯಲ್ಲಿರೋ ಗರಿಷ್ಟ ಮಟ್ಟದ ಹೂಡಿಕೆದಾರರಲ್ಲಿ ಅನೇಕರು ಇನ್ನೂ ತಮ್ಮ I-T ರಿಟರ್ನ್ಸ್ ನ ಒಪ್ಪಿಸಲಿಲ್ಲವೆಂಬ ಸುದ್ದಿಯೊಂದನ್ನು ಆದಾಯ ತೆರಿಗೆ ಇಲಾಖೆ ತಿಳಿಸಿದೆ.ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಹಾಗೂ ತಮ್ಮಲ್ಲಿರೋ ಕಪ್ಪು ಹಣವನ್ನು ಬಚ್ಚಿಡುವ...

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್ ನಂ.1 ಬೌಲರ್..!

ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ದದ ಮೂರು ಟೆಸ್ಟ್ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಒಟ್ಟು 27 ವಿಕೆಟ್ ಕಬಳಿಸುವ ಮೂಲಕ ಭಾರತ ಸರಣಿ ಸ್ವೀಪ್ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರ್ ಅಶ್ವಿನ್...

ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಇಂದು ಬೆಳಿಗ್ಗೆಯಿಂದ ಪೆಟ್ರೋಲ್ ಡೀಸೆಲ್ ಲಾರಿ ಚಾಲಕರು ಮುಷ್ಕರ ಹೂಡಿದ ಹಿನ್ನಲೆಯಲ್ಲಿ ಪೆಟ್ರೋಲ್ ಡೀಸೆಲ್ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಮಾಲೂರು ತಾಲ್ಲೂಕಿನ ದೇವರಗುಂದಿ ಬಳಿ ಬೆಳಿಗ್ಗೆಯಿಂದಲೇ ಸಾವಿರಾರು...

ತನ್ನ ಕವಿತೆಯಿಂದ ದೇಶ ಪ್ರೇಮವನ್ನು ಮೆರೆದ ಈ ಪೊಲೀಸ್ ಅಧಿಕಾರಿಗೆ ಶತ್ರುಗಳಿಂದ ಜೀವ ಬೆದರಿಕೆ.!

ಜಮ್ಮು ಕಾಶ್ಮೀರದಲ್ಲಿ ಸಪ್ಟಂಬರ್ 18 ರಂದು ನಡೆದ ಆಕ್ರಮಣಗಳಿಂದ ಕೇವಲ ಎರಡು ದೇಶಗಳ ನಡುವಷ್ಟೇ ಅಲ್ಲ,ಬದಲಾಗಿ ದೇಶದೊಳಗೇನೆ ವಿವಾದ ಏಳುತ್ತಿದೆ.ನಿತ್ಯ ಒಂದಲ್ಲ ಒಂದು ವಿಷಯದಿಂದ ಮಾಧ್ಯಮಗಳಲ್ಲಿ ಹಾಗೂ ಅಂತರ್ಜಾಲದಲ್ಲಿ ಧೂಳೆಬ್ಬಿಸುತ್ತದೆ,ಇಂತಹದ್ದಕ್ಕೇನೇ ಎಡೆಮಾಡಿಕೊಟ್ಟಿರೋದು ಈಗ...

Popular

Subscribe

spot_imgspot_img