ಎಲ್ಲೆಲ್ಲಿ ಏನೇನು.?

ಕಾವೇರಿ ಜಲಾಶಯದಲ್ಲಿ ಉಳಿದಿರೋದು ಕೇವಲ 25 ಟಿಎಂಸಿ ನೀರು..!

ಕಾವೇರಿ ನೀರನ್ನು ತಮಿಳುನಾಡಿಗೆ ಸುಪ್ರೀಂ ಆದೇಶದ ಮೇರೆಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ನೀರಿಗಾಗಿ ತೀವ್ರತರವಾದ ತೊಂದರೆಯನ್ನು ಅನುಭವಿಸಲು ಸಿದ್ದರಿರಬೇಕಾಗುತ್ತದೆ. ಅ.4 ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ...

ಬಲೂನಾಯ್ತು ಈಗ ಸೇಬಿನಲ್ಲಿ ಸಂದೇಶ..!

ಕಾಶ್ಮೀರದಿಂದ ಬಂದ ಸೇಬಿನಲ್ಲಿ ಭಾರತ ವಿರೋಧಿ ಸಂದೇಶಗಳಿರುವದು ಪತ್ತೆಯಾಗಿದೆ. ಸಿರ್ಸಾದಲ್ಲಿ ಈ ಘಟನೆ ಸಂಭವಿಸಿದ್ದು ಸೇಬಿನ ಬಾಕ್ಸ್ ತೆಗೆದು ನೋಡಿದಾಗ ಸೇಬಿನ ಮೇಲೆ ಭಾರತ ವಿರೋಧಿ ಬರಹಗಳಿರುವುದು ಪತ್ತೆಯಾಗಿದೆ. ಈ ಹಿಂದೆ ಪಂಜಾಬ್...

ಆದಿಚುಂಚನಗಿರಿ ಮಠದಲ್ಲಿ ಮುಸ್ಲಿಂ ಬಾಲಕಿಗೆ ಅಕ್ಷರದೀಕ್ಷೆ

ಆದಿಚುಂಚನ ಮಠದ ಶ್ರೀ ನಿರ್ಮಲಾನಂದ ಸ್ವಾಮಿಗಳು ಐದು ವರ್ಷದ ಮುಸ್ಲಿಂ ಬಾಲಕಿಗೆ ಅಕ್ಷರ ದೀಕ್ಷೆಯನ್ನು ನೀಡಿದ ವಿಶಿಷ್ಟ ಸನ್ನಿವೇಶವೊಂದು ನಡೆದಿದೆ. ಮಗಳು ರಿಯಾನಾಬಾನು ಸರಸ್ವತಿ ಪೂಜೆಯ ದಿನದಂದು ಶ್ರೀಗಳಿಂದ ಅಕ್ಷರ ದೀಕ್ಷೆ ಮಾಡಿಕೊಳ್ಳುತ್ತಿದ್ದರೆ.....

ಮುಂದಿನ ತಮಿಳುನಾಡು ಸಿಎಂ ಆಗೋ ಆ ನಟ ಯಾರು ಗೊತ್ತಾ..?

ತಮಿಳುನಾಡು ಸಿಎಂ ಜಯಲಲಿತಾ ಅವರು ಕಳೆದ 15 ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ.. ಆದ್ರೆ ಇದರ ನಡುವೆ ಜಯಲಲಿತಾ ಅವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ...

ಕನ್ನಡ ಬಳಸದ ಅಮೇಜಾನ್‍ಗೆ ನೋಟೀಸ್..!

ವಿಶ್ವದ ನಂ.1 ಇ-ಕಾಮರ್ಸ್ ಕಂಪನಿಯಾದ ಅಮೇಜಾನ್ ಇಂಡಿಯಾಗೆ ಈಗ ಕಂಟಕ ಶುರುವಾಗಿದೆ. ತಮ್ಮ ಸಂಸ್ಥೆಯಲ್ಲಿ ಕನ್ನಡಕ್ಕೆ ಆದ್ಯತೆ ಇಲ್ಲದ ಕಾರಣದಿಂದಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೋಟೀಸ್ ಜಾರಿಗೊಳಿಸಿದೆ. ಕನ್ನಡ ಭಾಷೆ ಕುರಿತಾಗಿ ಈ...

Popular

Subscribe

spot_imgspot_img