ಎಲ್ಲೆಲ್ಲಿ ಏನೇನು.?

ರಸ್ತೆಗಿಳಿಯದ ರಾಜ್ಯ ಸಾರಿಗೆ ಬಸ್: ಪರದಾಡಿದ ಪ್ರಯಾಣಿಕರು, ಅಲ್ಲಲ್ಲಿ ಕಲ್ಲು ತೂರಾಟ.

ಶೇ35ರಷ್ಟು ವೇತನ ಪರಿಷ್ಕರಿಸಬೇಕು, ಸೂಕ್ತ ಆರೋಗ್ಯ ಸೇವೆ ನೀಡಬೇಕೆಂಬ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮುಷ್ಕರ ಹೂಡಿದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯ ರಾತ್ರಿಯಿಂದಲೇ ರಾಜ್ಯ ಸರ್ಕಾರಿ ಬಸ್‍ಗಳ ಸಂಚಾರ...

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

ಇಲ್ಲೊಂದು ಮೈ ಜುಮ್ ಎನಿಸೋ ಸ್ಟೋರಿ ಇದೆ ನೋಡಿ. ಬೋರ್ವೆಲ್ ಗುಂಡಿಗೆ ಬಿದ್ದಿರುವ ಮೂರು ವರ್ಷದ ಬಾಲಕನ ಪಕ್ಕದಲ್ಲೇ ಇದೆ ಹಾವು... ಕೇಳೋಕೆ ಇಷ್ಟು ಸಂಕಟವಾಗುತ್ತಿರುವಾಗ ಆ ಹುಡುಗನ ಪಾಡೇನು...? ಹೌದು.. ಮಧ್ಯಪ್ರದೇಶದ ಗ್ವಾಲಿಯಾರ್‍ನಲ್ಲಿ...

ಮತ್ತೆ ಉಗ್ರರ ಅಟ್ಟಹಾಸ: ಗುಂಡಿನ ದಾಳಿಗೆ ಬಂಧೂಕುದಾರಿ ಸೇರಿ 10 ಮಂದಿ ಸಾವು.

ಇತ್ತಿಷೆಗಷ್ಟೇ ಬಾಂಗ್ಲಾದೇಶದಲ್ಲಿ ಉಗ್ರರ ದಾಳಿಯ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ದುರಂತ ಜರ್ಮನಿಯಲ್ಲಿ ನಡೆದಿದೆ. ಜರ್ಮನಿಯ ಮ್ಯೂನಿಚ್ ನಗರದ ಮಾಲ್ ಒಂದಕ್ಕೆ ಏಕಾಏಕಿ ದಾಳಿ ನಡೆಸಿದ ಬಂಧೂಕುದಾರಿ ಉಗ್ರನೊಬ್ಬ ಮನ ಬಂದಂತೆ...

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

ಟೀಮ್ ಇಂಡಿಯಾದ ಬೆಸ್ಟ್ ಆಫ್ ಸ್ಪಿನ್ನರ್ ಆಗಿರೋ ಹರ್ಭಜನ್ ಒಬ್ಬ ಭಾವುಕ ಶಾಂತಸ್ವರೂಪಿ, ಒಗ್ಗಟ್ಟಿನಲ್ಲಿರೋಕೆ ಇಷ್ಟಪಡೋವ್ನು. ಆದ್ರೆ ಈಗಿರೋ ಎಲ್ಲಾ ಸೋ ಕಾಲ್ಡ್ ಪಾಶನೇಟ್ ಜನ್ರಂಗೆ ಇವ್ರೂನೂ ತನ್ನ ಭಾವನೆಗೆ ಬಲಿಯಾಗಿ, ನಮ್ಮ...

ಭಾರತೀಯ ವಾಯುಪಡೆಗೆ ಸೇರಿದ ವಿಮಾನ ನಾಪತ್ತೆ.

ಇಂದು ಬೆಳಿಗ್ಗೆ 7:30ರ ವೇಳೆ ಹಾರಾಟ ಆರಂಭಿಸಿದ್ದ ಭಾರತೀಯ ವಾಯುಪಡೆಯ ವಿಮಾನವೊಂದು ನಾಪತ್ತೆಯಾಗಿದ್ದು, ಅದರಲ್ಲಿ 29 ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ತಮಿಳುನಾಡಿನ ತಾಂಬರಂನಿಂದ ಪೋರ್ಟ್‍ಬ್ಲೇರ್ ಗೆ ತೆರಳುತ್ತಿದ್ದ ಈ ವಿಮಾನ ಸರಿ ಸುಮಾರು...

Popular

Subscribe

spot_imgspot_img