ಎಲ್ಲೆಲ್ಲಿ ಏನೇನು.?

ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.

ಈಗಿನ ಕಾಲಘಟ್ಟದಲ್ಲಿ ಯಾರ ಮನೆಯಲ್ಲಿ ಫ್ರಿಡ್ಜ್ ಇಲ್ಲ ಹೇಳಿ. ಬೇಸಿಗೆಗಾಲದಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಅಥವಾ ಆಹಾರ ಹಾಳುಗೆಡದಂತೆ ನೋಡಿಕೊಳ್ಳಲು ಫ್ರಿಡ್ಜ್ ಬಳಸಿಕೊಳ್ಳವುದು ಸಾಮಾನ್ಯ. ಆದರೆ ಇದರಿಂದ ಸಾವೂ ಸಂಭವಿಸಬಹುದು ಹುಷಾರ್... ಹೌದು. ಇಂತಹದೊಂದು ದುರ್ಘಟನೆ...

ನಗರಗಳಂತೆ ಹಳ್ಳಿಗಳಿಗೂ ಲಗ್ಗೆ ಇಡಲಿದೆ ಹೈಟೆಕ್ ಮಿಡಿ ಬಸ್.

ಹಿಂದೆ ಸರ್ಕಾರಿ ಬಸ್ ಎಂದರೆ ಡಕೋಟ ಎಕ್ಸ್ ಪ್ರೆಸ್ ಎಂದೇಳುತ್ತಿದ್ದ ಜನ ಈಗ ಮೂಗಿನ ಮೇಲೆ ಕೈಯಿಟ್ಟುಕೊಂಡು ನೋಡುವಂತಹ ಪರಿಸ್ಥಿತಿ ಬಂದಿದೆ. ರಾಜಹಂಸ, ವೋಲ್ವೋ, ವಜ್ರದಂತಹ ಹೈಟೆಕ್ ಬಸ್ ಸೇವೆ ಒದಗಿಸುತ್ತಿರುವ ರಾಜ್ಯ...

ವಿರಾಟ್ ಕೊಹ್ಲಿ ಅವರ ಫೋಟೋ ಅಪ್ಲೋಡ್ ಮಾಡಿದ ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಜಾನ್ ಸೀನಾ

ಜಾನ್ ಸೀನಾ... ಈತನ ಹೇಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಸಣ್ಣ ಮಕ್ಕಳನ್ನು ಕರೆದು ಇವರ ಫೋಟೋ ತೋರಿಸಿ ಇವರ್ಯಾರು ಪುಟ್ಟ ಅಂದ್ರೆ ಮೊದಲು ಹೇಳುವುದು ಡಬ್ಲ್ಯೂಡಬ್ಲ್ಯೂಇ ಸೂಪರ್‍ಸ್ಟಾರ್ ಅಂತ.. ಅಷ್ಟು ಪ್ರಸಿದ್ದ...

ಬಣ್ಣ ಲೇಪಿತ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ರಾಜ್ಯದಲ್ಲಿ ಸಂಪೂರ್ಣ ನಿಷೇಧ.

ಕೆರೆಗಳ ಸಂರಕ್ಷಣೆಗೆ ಮಹತ್ತರ ಹೆಜ್ಜೆ ಇಟ್ಟಿರುವ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ. ಇನ್ನೇನು ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ ಗಣೇಶ ಚತುರ್ಥಿಗೆ. ಹಬ್ಬದ ಸಡಗರ, ವೈವಿಧ್ಯಮಯ ಗಣಪತಿ ಮೂರ್ತಿಗಳು, ಕಣ್ಣಿಗೆ ನಾಟುವಂತಹ ಕಲರ್...

2016ರ ಮಿ.ವರ್ಲ್ಡ್ ಆಗಿ ಮಿಂಚಿದ ಭಾರತದ ರೋಹಿತ್ ಖಂಡೇಲ್‍ವಾಲ್ !

ನಿಮಗೆ ಗೊತ್ತಾ 2016ರ ಮಿಸ್ಟರ್ ವರ್ಲ್ಡ್ ಯಾರು ಅಂತಾ.. ಅದು ಮತ್ಯಾರೂ ಅಲ್ಲ ನಮ್ಮ ದೇಶದ ಪೋರ ರೋಹಿತ್ ಖಂಡೇವಾಲ್. ಸೌತ್‍ಪೋರ್ಟ್‍ನ ಫ್ಲೋರಲ್ ಹಾಲ್‍ನಲ್ಲಿ ನಡೆದ ಮಿಸ್ಟರ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ ಈತ 2016ರ...

Popular

Subscribe

spot_imgspot_img