ಇತಿಹಾಸ ಸುಪ್ರಸಿದ್ದ ಹಂಪಿಯ ಬಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಾಮಾಂಕಿತಗೊಂಡಿರುವ 500 ಎಕರೆ ಭೂಮಿಯಲ್ಲಿ ಕರ್ನಾಟಕದ ಅತೀ ದೊಡ್ಡ ಮೃಗಾಲಯವು ಪ್ರವಾಸಿಗರಿಗೆ ಜೂನ್ ಅಂತ್ಯದೊಳಗೆ ವೀಕ್ಷಿಸಲು ಅವಕಾಶ ನೀಡುತ್ತಿದೆ.
ಯುನೇಸ್ಕೊದ ಜಗತ್ ಪ್ರಸಿದ್ದ...
ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರ ಚಂಡಿಗಢದ ಮನೆಯಲ್ಲಿ ಎಂಟು ವರ್ಷದ ಬಾಲಕ ದುರಂತವಾಗಿ ಸಾವನ್ನಪ್ಪಿದ್ದಾನೆ. ಹಳೇಮನೆಯನ್ನು ನವೀಕರಣಗೊಳಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯ ಸಂದರ್ಭದಲ್ಲಿ ಯುವರಾಜ್ ಸಿಂಗ್ ಹಾಗೂ...
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶನಿ ಕಾಟ ಶುರುವಾದಂತಿದೆ. ಒಂದಲ್ಲ ಒಂದು ವಿವಾದಗಳು ಅವರ ಬೆನ್ನುಬಿದ್ದಿವೆ. ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ಭವಿಷ್ಯದ ಬಗ್ಗೆ ಆತಂಕ ಮೂಡಿಸುತ್ತಿದ್ದರೇ, ಮತ್ತೊಂದು ಕಡೆ ಅಗತ್ಯ,...
ಟೀಮ್ ಇಂಡಿಯಾದ ಬೆಸ್ಟ್ ಸ್ಪಿನ್ನರ್ ಆಗಿರುವ ರವಿಚಂದ್ರನ್ ಅಶ್ವಿನ್ ಗೆ ಇದೀಗ ಸಂಕಷ್ಟ ಶುರುವಾಗಿದೆ. ಐಪಿಎಲ್ ನಿಂದಲೇ ಬೆಳಕಿಗೆ ಬಂದಿರುವ ಆರ್.ಅಶ್ವಿನ್ ಇದೀಗ ಇದೇ ಐಪಿಎಲ್ನಿಂದಲೇ ಮರೆಯಾಗೋ ಸಾಧ್ಯತೆ ಇದೆ. ಇದಕ್ಕೂ ಕಾರಣ...
ನರೇಂದ್ರ ಮೋದಿಯವರ ಅಚ್ಛೇದಿನ್ ಸರ್ಕಾರ ಬಡವರ, ಮಧ್ಯಮ ವರ್ಗದವರ ಪರವಲ್ಲ ಎನ್ನುವುದು ಮೇಲಿಂದ ಮೇಲೆ ಸಾಬೀತಾಗುತ್ತಿದೆ. ಕಾರ್ಪೋರೆಟ್ ವಲಯದತ್ತ ಹೆಚ್ಚಿನ ಆಸ್ಥೆವಹಿಸಿರುವ ಮೋದಿ ಟೀಂ, ಜನಸಾಮಾನ್ಯರ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಕಣ್ಣೊರೆಸುವ ತಂತ್ರಗಾರಿಕೆಯಲ್ಲಿ...