ಎಲ್ಲೆಲ್ಲಿ ಏನೇನು.?

ಪಿಎಫ್ ಕಿಚ್ಚಿಗೆ ಹೊತ್ತಿ ಉರಿದ ಬೆಂಗಳೂರು 

ಉದ್ಯಾನನಗರಿ, ಕೂಲ್ ಸಿಟಿ ಬೆಂಗಳೂರು ಇವತ್ತು ಅಕ್ಷರಶಃ ತತ್ತರಿಸಿಹೋಗಿದ್ದು. ಗಾರ್ಮೆಂಟ್ಸ್‌‌ ಕಾರ್ಮಿಕರ ಪ್ರತಿಭಟನೆ ಹಿಂಸಾರೂಪಕಕ್ಕೆ ತಿರುಗಿದ್ದು, ಪೊಲೀಸರು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಉದ್ರಿಕ್ತರು ಪೊಲೀಸರ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಿದ್ದಾರೆ....

ಹೊಸ ಹೀರೋ ಮೆಸ್ಟ್ರೋ ಎಡ್ಜ್ ಬಿಡುಗಡೆ ಮಾಡಿದ ತಿಲಕ್, ವಿಜಯ ರಾಘವೇಂದ್ರ

ಇತ್ತೀಚೆಗೆ ನಗರದ ಸಾಯಿ ಹೀರೊ ಶೋರೂಂನಲ್ಲಿ ಹೀರೊ ಮೋಟೊ ಕಾರ್ವದ ಹೊಸ ಮೆಸ್ಟ್ರೊ ಎಡ್ಜ್ ದ್ವಿಚಕ್ರವಾಹನವನ್ನು ಖ್ಯಾತ ನಟರಾದ ತಿಲಕ್, ವಿಜಯ ರಾಘವೇಂದ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನಟಿ ರಚನಾ ಮತ್ತು ಕಂಪನಿ...

ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!

ರಾಣಿ ಎಲಿಜಬೆತ್ ಕಿರೀಟದ ಭಾಗವಾಗಿರುವ ಕೊಹಿನೂರ್ ವಜ್ರ ಕದ್ದದ್ದಲ್ಲ ಹಾಗೆ ಅದನ್ನುಒತ್ತಾಯವಾಗಿ ಬ್ರಿಟನ್ಗೆ ತೆಗೆದುಕೊಂಡು ಹೋದದ್ದೂ ಅಲ್ಲ ಬದಲಾಗಿ ಕೊಹಿನೂರ್ ವಜ್ರವನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ. ಸರ್ಕಾರದ...

ಬೀದಿಗಿಳಿದರು ಸಾವಿರಾರು ಕಾರ್ಮಿಕರು..! ಪಿಎಫ್ ನೀತಿಯನ್ನು ಕೈಬಿಡುತ್ತಾ ಕೇಂದ್ರ ಸರ್ಕಾರ..?

ಭವಿಷ್ಯ ನಿಧಿ (ಪಿಎಫ್) ಹಣ ಮರಳಿ ಪಡೆಯುವ ಸಂದರ್ಭದಲ್ಲಿ ತೆರಿಗೆ ವಿಧಿಸುವ ಕೇಂದ್ರ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧವ್ಯಕ್ತವಾಗಿದೆ. ಇಂದು ಬೆಂಗಳೂರಿನ ಬೊಮ್ಮನಹಳ್ಳಿಯ ಕೈಗಾರಿಕ ಪ್ರದೇಶದ ಗಾರ್ಮೆಂಟ್ಸ್ ನ ಸಾವಿರಾರು ನೌಕರರು...

ಜಪಾನ್ ನ ಭೂಕಂಪದ ತೀರ್ವತೆ ಹೇಗಿದೆ ಗೊತ್ತಾ..? ಮಂಜಿನಿಂದ ರಸ್ತೆಗಳು ಮುಚ್ಚಿಕೊಂಡಿಲ್ಲ..!!

ನೈರುತ್ಯ ಜಪಾನ್ ನ ಕ್ಯುಶ ದ್ವೀಪದಲ್ಲಿ ಸಂಭವಿಸದ ಪ್ರಬಲ ಭೂಕಂಪದ ತೀರ್ವತೆ ಅಲ್ಲಿನ ಜನನಿಬಿಡ ಪ್ರದೇಶದ ಚಿತ್ರಣವನ್ನ ಬದಲಿಸಿದೆ.. ಒಂದು ಕಡೆ ಕಟ್ಟಡಗಳು ನೆಲಸಮವಾಗಿವೆ.. ಮತ್ತೊಂದು ಕಡೆ ತಮ್ಮವರನ್ನ ಕಳೆದುಕೊಂಡವರ ಆಕ್ರಂದನ ಮುಗಿಲು...

Popular

Subscribe

spot_imgspot_img