"ಐಸಿಸ್" ಎಂದ ತಕ್ಷಣ ಯಾರದ್ದೇ ಆದ್ರೂ ಎದೆ ನಡುಗದಿರೋಲ್ಲ. ಐಸಿಸ್ ಅಂದ್ರೆ ಅಮೇರಿಕಾ, ರಷ್ಯಾ ಇಂಗ್ಲೆಂಡ್ ಗಳಂತಹ ಬಲಿಷ್ಠ ರಾಷ್ಟ್ರಗಳೇ ಬೆಚ್ಚಿಬೀಳುತ್ತೆ. ಕೇವಲ ಹಿಂಸೆಯನ್ನೇ ತನ್ನ ಮೂಲಮಂತ್ರವನ್ನಾಗಿಸಿಕೊಂಡಿರುವ ಭಯಾನಕ ಉಗ್ರ ಸಂಘಟನೆಯೇ ಐಸಿಸ್....
ಮೀಸಲಾತಿಗಾಗಿ ಜಾಟ್ ಸಮುದಾಯದವರು ಹರ್ಯಾಣದಲ್ಲಿ ನಡೆಸುತ್ತಿದ್ದ ಚಳವಳಿ ಹಿಂಸಾರೂಪ ಪಡೆದುಕೊಂಡು, ಪೊಲೀಸರೊಂದಿಗೆ ಸಂಭವಿಸಿದ ಘರ್ಷಣೆಯಲ್ಲಿ ಹತ್ತೊಂಬತ್ತು ಮಂದಿ ಮೃತಪಟ್ಟಿದ್ದರು. ಕಡೆಗೆ ಸರ್ಕಾರ ಅವರ ಬೇಡಿಕೆಯನ್ನು ಈಡೇರಿಸುವ ಭರವಸೆಯ ಮಾತಾಡಿತ್ತು. ಆಮೇಲೆ ಜಾಟರ ಗುಂಪಿನಲ್ಲಿದ್ದ...
ಕೆಲವು ದಿನಗಳ ಹಿಂದಷ್ಟೇ ಮಂಡ್ಯದ ತಿಮ್ಮನಹೊಸೂರಿನಲ್ಲಿ 19 ವರ್ಷದ ಯುವತಿ ಮೋನಿಕಾಳನ್ನು ಕೊಂದು ತರಾತುರಿಯಲ್ಲಿ ಮೃತದೇಹವನ್ನು ಸುಟ್ಟುಹಾಕಿದ್ದರು. ಅದಕ್ಕೆ ಕಾರಣವಾಗಿದ್ದು ಆಕೆಯ ಪ್ರೀತಿ. ಕೆಳಜಾತಿಯ ಯುವಕನನ್ನು ಪ್ರೀತಿ ಮಾಡುತ್ತಿದ್ದ ಕಾರಣ ಹೆತ್ತವರೇ ಕೊಂದು...
ದೆಹಲಿ, ಶ್ರೀನಗರ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿದೆ. ಭೂಮಿ ಮತ್ತೆ ಮತ್ತೆ ನಡುಗಿದ್ದು, ಹೆದರಿದ ಜನ ಮನೆ, ಕಟ್ಟಡ, ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ.
ಇಂದು ಸಂಜೆ 4 ಗಂಟೆ 1...
ಯಾರೊಬ್ಬರಲ್ಲೂ ಯಡಿಯೂರಪ್ಪಗಿರುವ ಛಾತಿಯಿಲ್ಲ. ಬಿಬಿಎಂಪಿ ಚುಣಾವಣೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಯಾವತ್ತು ಬರಲಿಲ್ಲವೋ ಅವತ್ತಿನಿಂದ ಆರ್ ಅಶೋಕ್ ಕಾಣಿಸುತ್ತಿಲ್ಲ. ಈಶ್ವರಪ್ಪನವರಿಗೆ ಎರಡ್ಮೂರು ದಶಕದ ರಾಜಕೀಯ ಅನುಭವವಿದ್ದರೂ ಅವರ ನಾಲಿಗೆಯೇ ಅವರ ಏಳಿಗೆಯನ್ನು...