ಕೆಮಿಸ್ಟ್ರಿ ಪೇಪರ್ ಎರಡೆರಡು ಬಾರಿ ಲೀಕ್ ಆಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಪರಿಣಾಮವಾದ ನಂತರ ಇನ್ನೊಮ್ಮೆ ಹೀಗಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಪೇಪರ್ ಲೀಕ್ ಹಿಂದೆ ಯಾರದೇ ಕೈವಾಡವಿದ್ದರೂ ಕಠಿಣ ಶಿಕ್ಷೆ...
ಮಹಿಳೆಯರು ಯಾರಿಗೇನ್ ಕಡಿಮೆ. ಇವತ್ತು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದಾಳೆ. ಪುರುಷರಿಗೆ ಸಮವಾಗಿ ಪೈಪೋಟಿ ನೀಡುತ್ತಿದ್ದಾಳೆ. ಸೈಕಲ್ ಇಂದ ಹಿಡಿದು ಫ್ಲೈಟ್ ವರೆಗೂ ಎಲ್ಲವನ್ನೂ ಓಡಿಸಿದ್ದಾಯಿತು. ಬಾಹ್ಯಾಕಾಶ ಕ್ಕೂ ಹೋಗಿಬಂದಾಯಿತು. ಇಷ್ಟೆಲ್ಲಾ ಮಾಡಿರೋ...
ಅವಳು ಪ್ರತ್ಯೂಷ ಬ್ಯಾನರ್ಜಿ ಅರ್ಥಾತ್ ಬಾಲಿಕಾ ವಧು. ಚಂದದ ನಟಿ, ವಯಸ್ಸಿನ್ನೂ ಇಪ್ಪತ್ನಾಲ್ಕು. ಮೂಲತಃ ಬಿಹಾರದವಳು. ಬದುಕಿ ಕಟ್ಟಿಕೊಂಡಿದ್ದು ಮುಂಬೈನಲ್ಲಿ. ಬದುಕನ್ನು ಅಂತ್ಯ ಮಾಡಿಕೊಂಡಿದ್ದು ಇದೇ ಮುಂಬೈನಲ್ಲಿ. ಅವಳಿಗೆ ಎಲ್ಲವೂ ಇತ್ತು, ಅಂದ...
ಮಾನ್ಯ ಶಿಕ್ಷಣ ಸಚಿವರೇ... ನಾನು ನಿಮ್ಮ ಪರಿಸ್ಥಿತಿ ಅರ್ಥ ಮಾಡ್ಕೋತೀನಿ. ಕೇವಲ ೭೦ ಅಂಕಗಳ ರಾಸಾಯನ ಶಾಸ್ತ್ರ ಪರೀಕ್ಷೆಯನ್ನು ಸರಿಯಾಗಿ ನಡೆಸೋಕೆ ಸಾಧ್ಯ ಆಗದೇ ಒದ್ದಾಡ್ತಾ ಇರೋ ನಿಮ್ಮನ್ನು ನೋಡಿದ್ರೆ ಅಯ್ಯೋ ಅನ್ಸುತ್ತೆ....
ಪೊಲೀಸರ ಕೆಲಸ ಸಾವಿನ ಜೊತೆ ಸರಸವಾಡುವುದಕ್ಕೆ ಸಮನಾಗಿರುತ್ತದೆ. ಜಗತ್ತಿನ ಅಪರಾಧವನ್ನು ನಿಗ್ರಹಿಸಲು ಅವರು ಪಡುವ ಪಾಡು ಅಷ್ಟಿಷ್ಟಲ್ಲ. ಕಳ್ಳಕಾಕರು, ರೌಡಿಗಳು, ಉಗ್ರರ ನಡುವೆ ಅವರು ಜೀವದ ಹಂಗು ತೊರೆದು ಸೆಣಸುತ್ತಾರೆ. ಪೊಲೀಸರಿಗೆ ಅವರೇ...