ಆವಕಾಡೊ ಹಣ್ಣು ಸೇವನೆಯಿಂದ ಗರ್ಭಿಣಿಯರಿಗಾಗುವ ಆರೋಗ್ಯ ಲಾಭಗಳೇನು..?
ಪ್ರತಿದಿನ ಸಮತೋಲಿತ ಆಹಾರ ಸೇವನೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಮುಖ ಅಂಶವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೌಷ್ಟಿಕ...
ಬೆಂಗಳೂರು: ಪಿಜಿ ಮಾಲೀಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ...
ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಹಂಚಿದವರಿಗೂ ಶುರುವಾಯ್ತ ನಡುಕ.!
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಸ ಬೆಳವಣಿಗೆಯೊಂದು ನಡೆದಿದೆ. ಪ್ರಜ್ವಲ್ ರೇವಣ್ಣ...
ತಮಿಳು ಹಾಸ್ಯ ನಟ ಮಧನ್ ಬಾಬ್ ನಿಧನ
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮಧನ್ ಬಾಬ್ (71) ಶನಿವಾರ ರಾತ್ರಿ ನಿಧನರಾಗಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟ ಶನಿವಾರ ಸಂಜೆ ಅಡ್ಯಾರ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ....
ಅರಿಶಿನ ಹಾಲು ಕುಡಿಯುವ ಮುನ್ನ ಗೊತ್ತಿರಲಿ ಈ ಆರೋಗ್ಯ ಎಚ್ಚರಿಕೆಗಳು!
ಹಸುವಿನ ಹಾಲು ಹಾಗೂ ಅರಿಶಿನ ಎರಡೂ ಜೀವನ ಶಕ್ತಿ ನೀಡುವ ಪದಾರ್ಥಗಳೆಂದು ಆಯುರ್ವೇದದಿಂದಲೇ ಪರಿಚಿತ. ಈ ಎರಡು ಸಂಯೋಜನೆಯಾದ ಅರಿಶಿನ ಹಾಲು ಶೀತ,...