Gold Rate: ಹೊಸ ದಾಖಲೆ ಬರೆದ ಚಿನ್ನ-ಬೆಳ್ಳಿ: ಗ್ರಾಂ ಎಷ್ಟು ಗೊತ್ತಾ?
ಚಿನ್ನ ಬೆಳ್ಳಿ ಬೆಲೆ ಹೊಸ ದಾಖಲೆ ಬರೆದಿದ್ದು, ಗೋಲ್ಡ್ ಪ್ರಿಯರು ಕಂಗಾಲಾಗಿದ್ದಾರೆ.
ಅಪರಂಜಿ ಚಿನ್ನದ ಬೆಲೆ 10,200 ರೂ ಗಡಿ ದಾಟಿ ಹೋಗಿದೆ....
Lokayukta Raid: ರಾಜ್ಯದ ಹಲವೆಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ
ಬೆಂಗಳೂರು: ರಾಜ್ಯಾದ್ಯಂತ ವಿವಿಧ ಇಲಾಖೆಯ ಅಧಿಕಾರಿಗಳ ಮನೆ, ಕಚೇರಿ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ...
ಮಳೆಗಾಲದಲ್ಲಿ ಬಟ್ಟೆ ಓಣಗಿಸಲು ಆಗ್ತಿಲ್ವಾ? ಹಾಗಿದ್ರೆ ಹೀಗೆ ಮಾಡಿ!
ಮಳೆಗಾಲ ಶುರುವಾದರೆ.. ಎಲ್ಲಿ ನೋಡಿದರೂ ನೀರು. ಹವಾಮಾನವೂ ತುಂಬಾ ತಂಪಾಗಿದೆ. ಇದರಿಂದ ಮನೆಯಲ್ಲಿ ಬಟ್ಟೆ ಒಣಗಿಸುವುದು ದೊಡ್ಡ ಸಮಸ್ಯೆಯಾಗುತ್ತದೆ. ಶಾಲೆ, ಕಚೇರಿಗಳಿಗೆ ಹೋಗುವವರ ಬಟ್ಟೆ...
ಬೈಕ್-ಬಿಎಂಟಿಸಿ ಬಸ್ ಅಪಘಾತ: ಮಹಿಳೆ ಸಾವು!
ಬೆಂಗಳೂರು:-ರೇಷ್ಮೆ ಸಂಸ್ಥೆ ಮೆಟ್ರೋ ಸ್ಟೇಷನ್ ಬಳಿ ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜರುಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಕೆಆರ್ ಮಾರ್ಕೆಟ್‌ನಿಂದ ಹಂಚಿಪುರ...
ದರ್ಶನ್ ಬೇಲ್ ಬಗ್ಗೆ ಸುಪ್ರೀಂ ಅತೃಪ್ತಿ: “ದಾಸ”ನಿಗೆ ಎದುರಾಗುತ್ತಾ ಸಂಕಷ್ಟ?
ಬೆಂಗಳೂರು: ರೆಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನನ್ನು ಪ್ರಶ್ನಿಸಿ...