ಹೀಗೂ ಉಂಟಾ.?

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಇದೊಂದು ಸಿಂಹ ಹಾಗೆ ಮನುಷ್ಯ ನಡುವೆ ಬೆಸದ ಭಾವಾತ್ಮಕ ಸಂಬಂಧದ ಸ್ಟೋರಿ.. ಯೂಟ್ಯೂಬ್ ನಲ್ಲಿ ದೊಡ್ಡದೊಂದು ಸೆನ್ಸೆಷನ್ ಕ್ರಿಯೇಟ್ ಮಾಡಿದ, ಕೋಟಿ ಕೋಟಿ ಹೃದಯಗಳನ್ನ ಕರಗಿಸಿದ ಕ್ರಿಶ್ಚಿಯನ್ ಹೆಸರಿನ ಸಿಂಹದ ರಿಯಲ್ ಕಥೆ.....

ತಲೆ ಮೇಲೆ ಮೂಡಿದೆ ಕೊಂಬು..!? ಏನಿದು ಅಚ್ಚರಿ..!

  ಆಕೆ ಚಾಮರಾಜನಗರ ತಾಲ್ಲೂಕಿನ ಪುಣಜನೂರು ಗ್ರಾಮದ ಹೊಸಪೋಡು ಕಾಲೋನಿಯ ನಿವಾಸಿ. ಹೆಸರು ಮಾದಮ್ಮ, ಆರು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಆಕೆಯ ತಲೆಯಲ್ಲಿ ಕೊಂಬೊಂದು ಬೆಳಯತೊಡಗಿತ್ತು. ಕೆಲವು ತಿಂಗಳಲ್ಲಿ ಮೂರ್ನಾಲ್ಕು ಇಂಚು ಉದ್ದಕ್ಕೆ ಬೆಳೆಯುವ...

ಜಪಾನ್ ನ ಆ ರೈಲು ಕಣ್ಣಿಗೆ ಕಾಣಿಸುವುದಿಲ್ಲವಂತೆ..! ತಂತ್ರಜ್ಞಾನದಲ್ಲಿ ಜಪಾನ್ ಹೊಸ ಮೈಲುಗಲ್ಲು..!!

  ಇವತ್ತು ತಂತ್ರಜ್ಞಾನ ಜಗತ್ತಿನಲ್ಲಿ ಅದ್ಭುತ ಅಂತ ಸೃಷ್ಟಿಯಾಗುತ್ತಿದ್ದರೇ ಅದು ಜಪಾನ್ ದೇಶದಿಂದ ಮಾತ್ರ. ಅವರಷ್ಟು ಅಡ್ವಾನ್ಸ್ ಟೆಕ್ನಾಲಜಿ, ಚಿಂತನೆಗಳನ್ನು ಹೊಂದಿರುವ ದೇಶ ಇನ್ನೊಂದಿಲ್ಲ. ಇದೀಗ ಜಪಾನ್ ಕಣ್ಣಿಗೆ ಕಾಣಿಸದ ಅಗೋಚರ ರೈಲಿನ ಸಿದ್ಧತೆಯಲ್ಲಿ...

ಹಗಲಿನಲ್ಲಿ ಹೋಮ, ಹವನ ಮಾಡುವಂತಿಲ್ಲ..!

  ಬಿಹಾರದಲ್ಲಿ ಹೆಚ್ಚುತ್ತಿರುವ ಅಗ್ನಿ ಅವಗಢಗಳನನ್ನು ತಡೆಯೋ ನಿಟ್ಟಿನಲ್ಲಿ ಬಿಹಾರ ಸರ್ಕಾರ ಒಂದು ಅಪರೂಪದ ಆದೇಶ ಹೊರಡಿಸಿದೆ. ಅದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಯಾರೂ ಹೋಮ, ಹವನ, ಪೂಜೆ ಇತ್ಯಾದಿಗಳನ್ನು ನಡೆಸಬಾರದು. ಏನಿದ್ದರೂ...

ಅಬ್ಬಾ..! ಇದನ್ನ ಮಗು ಅನ್ಕೊಂಡ್ರ..? ಹಾಗಿದ್ರೆ ಈ ಸ್ಟೋರಿ ಓದಿ..

ಭೂಮಿಯ ಮೇಲೆ ಎಂತೆಂತಹ ವಿಚಿತ್ರಗಳು ನಡೆಯುತ್ತೆ ಹೇಳೋದಕ್ಕೆ ಊಹಿಸೋದಕ್ಕೆ ಸಾಧ್ಯವೆ ಇಲ್ಲ.. ಹೀಗೆ ನಡೆಯೋ ವಿಚಿತ್ರಗಳು ಮಾನವನ ಕಣ್ಣಿಗೆ ಬೀಳೋದು ಕೆಲವಾದ್ರೆ, ನಮ್ಮ ಕಣ್ಣಿಗೆ ಕಾಣದೆ ಹೋಗುವಂತಹ ವಿಚಾರಗಳು ನೂರಾರು.. ಈ ನಡುವೆ...

Popular

Subscribe

spot_imgspot_img