ತಪ್ಪದೇ ಓದಿ, ಇದು ಮಾನವೀಯತೆ ಮೆರೆದ ಆಟೋಡ್ರೈವರ್ ಸ್ಟೋರಿ..! ಪ್ರಯಾಣಿಕನ ಜೀವ ಉಳಿಸಿ, ಅವನ ಪಾಲಿಗೆ ದೇವರಾದ ಹೃದಯವಂತ ಆಟೋಡ್ರೈವರ್ನ ಇಂಪ್ರೆಸಿವ್ ಸ್ಟೋರಿ..!
ಅವರು ತಮಿಳು ನಾಡಿನ ಆಟೋಡ್ರೈವರ್ ಕೆ.ರವಿಚಂದ್ರನ್. ಪಶ್ಚಿಮ ಬಂಗಾಳದಿಂದ ಬಂದವರನೊಬ್ಬರನ್ನು...
ಸಾರ್.., ನಮ್ಮ ಜನಗಳಿಗೇನಾಗಿದೆ..?! ಸಾಮಾಜಿಕ ಜಾಲತಾಣಗಳನ್ನು ನಮ್ಮಲ್ಲಿನ ಬಹುಪಾಲು ಜನ ತಮ್ಮ ಕ್ರೂರತೆಯನ್ನು ಪ್ರದರ್ಶಿಸುವ ಅಡ್ಡವನ್ನಾಗಿ ಮಾಡ್ಕೊಂಡ್ ಬಿಟ್ಟಿದ್ದಾರಲ್ಲಾ..!? ದಿನಾಲೂ ಈ ಸೋಶಿಯಲ್ ಮೀಡಿಯಾದಲ್ಲೇ ಮುಳುಗಿರುವಾಗ, ಕೆಲವು ಜನರ ಅಮಾನವೀಯತೆಯ ಗುಣ, ಕ್ರೂರ...
ಭಾರತ ಕ್ರಿಕೆಟಿಗರು ವಿಶ್ವ ಕ್ರಿಕೆಟ್ನಲ್ಲಿ ಸದ್ದು ಮಾಡಿದ್ದಾರೆ ,ಇವತ್ತೂ ಸದ್ದು ಮಾಡುತ್ತಲೇ ಇದ್ದಾರೆ..! ಅದ್ಭುತ ಕ್ರಿಕೆಟ್ ಗರು ಭಾರತದಲ್ಲಿದ್ದಾರೆ..! ಎಂಥೆಂಥಾ ಆಲ್ರೌಂಡರ್ಗಳಿದ್ದಾರಂತಲೂ ಗೊತ್ತು..! ಅದ್ಭುತ ಎಡಗೈ-ಬಲಗೈ ಸ್ಪಿನ್ನರ್ ಗಳನ್ನು ದೇಶ ಕಂಡಿದೆ, ಇವತ್ತಿಗೂ...
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಯಾವಾಗಲೂ ದೊಡ್ಡ ಸಂಗತಿಯೇ..! ಗಿನ್ನಿಸ್ ದಾಖಲೆಗಿಂತ ದೊಡ್ಡ ಸಂಗತಿ ಇನ್ನೊಂದಿಲ್ಲ..! ಕೆಲವು ಸಂಗತಿಗಳು ಅಷ್ಟೇನು ಅಚ್ಚರಿ ಮೂಡಿಸದೆಯೇ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗುತ್ತವೆ..! ಇನ್ನೊಂದಿಷ್ಟು ಸಂಗತಿಗಳು ಸಿಕ್ಕಾಪಟ್ಟೆ ಅಚ್ಚರಿಯನ್ನುಂಟು ಮಾಡ್ತವೆ..!...
ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ..! ಪ್ರೀತಿ ವಿಚಾರದಲ್ಲಿ ದೊಡ್ಡವರು ಚಿಕ್ಕವರೆಂದಿಲ್ಲ..! ಆದರೆ ಸರ್ಕಾರಿ ನಿಯಮಗಳು ಮಾತ್ರ ಪ್ರೀತಿಗೆ ಎಂದೂ ತಲೆಬಾಗಲ್ಲ..! ಇದು ಭಾರತದ ವಾಸ್ತವ ಸ್ಥಿತಿ..! ಅದೇನೇ ಇರಲಿ, ಈಗ ಆ ಅಧಿಕಾರಿಗಳಿಬ್ಬರು ಒಟ್ಟಿಗಿರಲು...