ಕೃಷಿ

ಕೃಷಿ ದೇಶದ ಬೆನ್ನೆಲುಬು; ಲಾಕ್‌ಡೌನ್ ನಂತರ ಬೆನ್ನೆಲುಬು ಮುರಿದು ಹೋಗದಿರಲಿ.

ಸಮಸ್ಯೆ, ಸಂಕಷ್ಟಗಳು ಈ ಜಗತ್ತಿಗೆ ಹೊಸದೇನಲ್ಲ. ಪ್ರತಿಯೊಂದು ಜೀವಿಯೂ ತನ್ನ ಬದುಕಿಗಾಗಿ ತನ್ನದೇ ವ್ಯಾಪ್ತಿಯಲ್ಲಿ ಹೋರಾಟ ನಡೆಸುತ್ತಿರುತ್ತದೆ. ಇದು ಪ್ರಕೃತಿ ನಿಯಮ‌. ಆದರೆ ಆಧುನಿಕತೆಯತ್ತ ದಾಪುಗಾಲಿಡುತ್ತ, ತನ್ನನ್ನು ನಿಲ್ಲಿಸುವವರು ಇಲ್ಲವೆಂದು ಬೀಗುತ್ತಿದ್ದ ಮನುಷ್ಯನಿಗೀಗ...

Popular

Subscribe

spot_imgspot_img