ರಾಜ್ಯ

ಯಾವ ಯಾವ ಸಚಿವರು ಯಾವ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಡೀಟೈಲ್ಸ್ ಇಲ್ಲಿದೆ..!

ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಬ್ದಾರಿಯನ್ನು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇಶ ಹೊರಡಿಸಿದ್ದಾರೆ.. ಯಾವ ಯಾವ ಸಚಿವರು ಯಾವ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಡೀಟೈಲ್ಸ್ ಇಲ್ಲಿದೆ : ಕಾಗೋಡು ತಿಮ್ಮಪ್ಪ: ಶಿವಮೊಗ್ಗ ಜಿಲ್ಲೆ ಕೋಲಾರ: ರಮೇಶ್...

ಬೆಳಗಾವಿ ಶಂಕಿತ ಉಗ್ರನನ್ನು ಬಂಧಿಸಿದ ಗುಜರಾತ್ ಭಯೋತ್ಪಾಧನಾ ನಿಗ್ರಹ ದಳ..!

ನಿಮಗೆ ನೆನಪಿರಬಹುದು 2008ರ ಅಹಮದಾಬಾದ್ ಸರಣಿ ಸ್ಪೋಟ. ಅವತ್ತು ಕೇವಲ 70 ನಿಮಿಷದಲ್ಲಿ 20 ಬಾಂಬ್‍ಗಳು ಸ್ಪೋಟಿಸಿ 56 ಮಂದಿ ಸಾವನ್ನಪ್ಪಿದ್ದರು. 200 ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಭಯೋತ್ಪಾಧನಾ...

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ

ಕಾಗೋಡು ತಿಮ್ಮಪ್ಪ: ಕಂದಾಯ ರಮೇಶ್ ಕುಮಾರ್: ಆರೋಗ್ಯ ಬಸವರಾಜ ರಾಯರೆಡ್ಡಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಈಶ್ವರ ಖಂಡ್ರೆ: ಪೌರಾಡಳಿತ ತನ್ವೀರ್ ಸೇಠ್: ಉನ್ನತ ಶಿಕ್ಷಣ, ವಕ್ಫ್ ಹೆಚ್ ವೈ ಮೇಟಿ: ಅಬಕಾರಿ ಖಾತೆ ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ ರೋಶನ್...

ಸಿಡಿದೆದ್ದ ರೆಬೆಲ್ ಸ್ಟಾರ್ ಸಿದ್ದು ವಿರುದ್ದ ತೊಡೆ ತಟ್ಟಿರೋ ಮಂಡ್ಯದ ಗಂಡು..!

ವಸತಿ ಸಚಿವ ಅಂಬರೀಷ್ ಮಾಜಿ ಸಚಿವರಾಗಿರೋದು ಎಲ್ಲರಿಗೂ ಗೊತ್ತಿರೋದೆ. ಆದ್ರೆ ಇದ್ರಿಂದ ಸಿಡಿದೆದ್ದಿರೋ ಅಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ವಿರುದ್ಧ ಸಮರ ಸಾರಿದ್ದಾರೆ. ಆದ್ರೆ ಅಂಬಿ ಖುದ್ದಾಗಿ ರಾಜೀನಾಮೆ ಪತ್ರ...

ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!

ಸಂಪುಟ ಪುನಾರಚನೆ ವೇಳೆ ಕೈ ಬಿಟ್ಟದ್ದಕ್ಕೆ ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ ನೀಡಿದ್ದಾರೆ. ಆಪ್ತ ಸಹಾಯಕ ಶ್ರೀನಿವಾಸ್ ಮೂಲಕ ವಿಧಾನಸಭಾ ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರ ಸ್ವೀಕರಿಸಲು ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿ...

Popular

Subscribe

spot_imgspot_img