ಕಾಂಗ್ರೆಸ್ ಸರ್ಕಾರದ ವಿರುದ್ಧ ನರಂಗರಂ ಆಗಿರುವ ಫೇಸ್‍ಬುಕ್ ಕ್ವೀನ್ ಅನುಪಮ ಶೆಣೈ ಅವರಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಚುನಾವಣೆಯಲ್ಲಿ ಅವರನ್ನು ಉಡುಪಿಯಿಂದ...
ಕೆಲದಿನಗಳಿಂದ ಅನುಪಮಾ ಶೆಣೈ ಸುದ್ದಿಯಾಗುತ್ತಿದ್ದಾರೆ. ಭ್ರಷ್ಟ ಸರ್ಕಾರದ ವಿರುದ್ಧ ಅವರ ಸಮರಕ್ಕೆ ಜನರೂ ಬೆಂಬಲಿಸುತ್ತಿದ್ದಾರೆ. ಆದರೆ ಅವರು ಫೇಸ್‍ಬುಕ್‍ನಿಂದ ಹೊರಬರುತ್ತಿಲ್ಲ. ನಿನ್ನೆ ಸಂಜೆ ಸಿಡಿ ಬಿಡುಗಡೆ ಮಾಡ್ತೀನಿ ಅಂದ್ರು. ಆಮೇಲದು ಮಧ್ಯರಾತ್ರಿ ನೋಡುವಂಥದ್ದು...
ಲಿಕ್ಕರ್ ಮಾಫಿಯಾಕ್ಕೆ ರಾಜಕಾರಣಿಗಳ ಸರ್ಪಗಾವಲಿನಿಂದ ಬೇಸತ್ತು ಡಿವೈಎಸ್‍ಪಿ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜ್ಯ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದ ಅನುಪಮಾ ಶೆಣೈ, ಕೂಡ್ಲಿಗಿಯಲ್ಲಿ ಕರ್ತವ್ಯ ನಿರ್ವಹಿಸಿದಷ್ಟು ದಿನ ಕಾಡಿದ ಕಾರ್ಮಿಕ ಮತ್ತು ಬಳ್ಳಾರಿ ಜಿಲ್ಲಾ...
ಜಮೀರ್ ಅಹ್ಮದ್ ಅಧಿಕೃತವಾಗಿ ಯಾವ ಪಕ್ಷವನ್ನು ಸೇರದಿದ್ದರೂ ಜೆಡಿಎಸ್‍ನಿಂದ ಹೊರಗೆ ಕಾಲಿಟ್ಟಿರೋದು ಸ್ಪಷ್ಟವಾಗಿದೆ. ಆರೋಪ- ಪ್ರತ್ಯಾರೋಪಗಳ ನಡುವೆಯೂ ಜಮೀರ್ ಜೆಡಿಎಸ್ ಅನ್ನು ತೊರೆದಿಲ್ಲ. ಹಿರೀಗೌಡರು ಜಮೀರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ. ಈಗ ಜಮೀರ್...
ಇಲ್ಲಿಯವರೆಗೆ ರಾಜ್ಯ ರಾಜಕಾರಣದ ಹಣೆಬರಹವನ್ನು ಜೆಡಿಎಸ್ ನಿರ್ಧರಿಸುತ್ತಿತ್ತು. ಒಂದಲ್ಲ ಒಂದು ಕಾರಣದಿಂದ ಅಥವಾ ಅನಿವಾರ್ಯದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ ನೆರಳನ್ನು ಹಿಂಬಾಲಿಸುತ್ತಿತ್ತು. ಬಹುಶಃ ಆ ಕಾರಣಕ್ಕೆ ಜೆಡಿಎಸ್ ಎರಡು ಪಕ್ಷಗಳನ್ನು ತನ್ನ...