ಬರದಿಂದಾಗಿ ರಾಜ್ಯದ ನಾನಾ ಜಿಲ್ಲೆಗಳು ತತ್ತರಿಸಿ ಹೋಗಿವೆ. ಬೆಳೆಗೆ ಮಳೆ ಬರುವುದು ದೂರದ ಮಾತು, ಕುಡಿಯೋ ನೀರಿಗೂ ಅದೆಷ್ಟೋ ಕಡೆ ಹಾಹಾಕರ ಶುರುವಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಸಾಕಷ್ಟು ಹಳ್ಳಿಗಳ ಪರಿಸ್ಥಿತಿ ಹೇಳತೀರದು....
ರಾಜ್ಯದಲ್ಲಿ ತೀರ್ವ ಬರಗಾಲ ಆವರಿಸಿದೆ.. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.. ಬಿಸಿಲ ಬೇಗೆಗೆ ಇಡೀ ಕರ್ನಾಟಕವೆ ಹೊತ್ತಿ ಉರಿಯುತ್ತಿದೆ.. ಉತ್ತರ ಕರ್ನಾಟಕದ ಪರಿಸ್ಥಿತಿಯಂತು ಹೇಳತೀರದಾಗಿದೆ.. ಇವ್ರ ಕಷ್ಟವನ್ನ ನೋಡಿ ಆಯ್ಯೋ ಪಾಪ...
ಇತಿಹಾಸ ಸುಪ್ರಸಿದ್ದ ಹಂಪಿಯ ಬಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಾಮಾಂಕಿತಗೊಂಡಿರುವ 500 ಎಕರೆ ಭೂಮಿಯಲ್ಲಿ ಕರ್ನಾಟಕದ ಅತೀ ದೊಡ್ಡ ಮೃಗಾಲಯವು ಪ್ರವಾಸಿಗರಿಗೆ ಜೂನ್ ಅಂತ್ಯದೊಳಗೆ ವೀಕ್ಷಿಸಲು ಅವಕಾಶ ನೀಡುತ್ತಿದೆ.
ಯುನೇಸ್ಕೊದ ಜಗತ್ ಪ್ರಸಿದ್ದ...
ಭವಿಷ್ಯ ನಿಧಿ (ಪಿಎಫ್) ಹಣ ಮರಳಿ ಪಡೆಯುವ ಸಂದರ್ಭದಲ್ಲಿ ತೆರಿಗೆ ವಿಧಿಸುವ ಕೇಂದ್ರ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧವ್ಯಕ್ತವಾಗಿದೆ. ಇಂದು ಬೆಂಗಳೂರಿನ ಬೊಮ್ಮನಹಳ್ಳಿಯ ಕೈಗಾರಿಕ ಪ್ರದೇಶದ ಗಾರ್ಮೆಂಟ್ಸ್ ನ ಸಾವಿರಾರು ನೌಕರರು...
ಕೆಲವು ದಿನಗಳ ಹಿಂದಷ್ಟೇ ಮಂಡ್ಯದ ತಿಮ್ಮನಹೊಸೂರಿನಲ್ಲಿ 19 ವರ್ಷದ ಯುವತಿ ಮೋನಿಕಾಳನ್ನು ಕೊಂದು ತರಾತುರಿಯಲ್ಲಿ ಮೃತದೇಹವನ್ನು ಸುಟ್ಟುಹಾಕಿದ್ದರು. ಅದಕ್ಕೆ ಕಾರಣವಾಗಿದ್ದು ಆಕೆಯ ಪ್ರೀತಿ. ಕೆಳಜಾತಿಯ ಯುವಕನನ್ನು ಪ್ರೀತಿ ಮಾಡುತ್ತಿದ್ದ ಕಾರಣ ಹೆತ್ತವರೇ ಕೊಂದು...