ಬೌನ್ಸ್ ಎಂಬ ಸಂಸ್ಥೆ ಕರ್ನಾಟಕದಾದ್ಯಂತ ವಿಸ್ತಾರವಾಗಿ ಹಬ್ಬಿದೆ ರೆಂಟ್ ಬೈಕ್ ಅ್ಯಪ್ ಮುಲಕ ಬುಕ್ ಮಾಡಿಕೊಂಡು ಬಳಸಬಹುದಾದ ಹೊಸ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಗಳಿಸಿತ್ತು ಇದೀಗ ಬೌನ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ...
ಮೂರು ಕ್ಷೇತ್ರಗಳಲ್ಲಿ ಭಾರೀ ಅಕ್ರಮ ನಡೆದಿರುವುದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಅನಿಲ್ಕುಮಾರ್ 25 ಮಂದಿ ಇಂಜಿನಿಯರ್‌ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಿಡಬ್ಲ್ಯೂಡಿ ಮಾತೃ...
ಇತ್ತೀಚೆಗಷ್ಟೆ ಪೆಂಟಗಾನ್, ಅಮೇಜಾನ್ ಬದಲು ಮೈಕ್ರೋಸಾಫ್ಟ್ ಗೆ 10 ಬಿಲಿಯನ್ ಡಾಲರ್ ಮೊತ್ತದ ಕ್ಲೌಡ್ ಕಂಪ್ಯೂಟಿಂಗ್ ಕಾಂಟ್ರಾಕ್ಟ್ ಅನ್ನು ನೀಡಲು ನಿರ್ಧರಿಸಿತ್ತು. ಅಮೇಜಾನ್ ಗೆ ಒಂದೊಳ್ಳೆ ಪ್ರಾಜೆಕ್ಟ್ ಕೈತಪ್ಪಿದ್ರೆ, ಸತ್ಯ ನಾಡೆಲ್ಲಾ ನೇತೃತ್ವದ...
ಈ ಹಿಂದೆ ಹೆಲ್ಮೆಟ್ ಹಾಕದೇ ಇದ್ದರೆ ಭಾರೀ ದಂಡ ವಿಧಿಸುತ್ತೇವೆ, ಹೆಲ್ಮೆಟ್ ಇಲ್ಲದಿದ್ದರೆ ಗಾಡಿ ಚಲಾಯಿಸುವಂತಿಲ್ಲ, ಹೆಲ್ಮೆಟ್ ಇಲ್ಲದಿದ್ದರೆ ಪೆಟ್ರೋಲ್ ಸಹ ಸಿಗುವುದಿಲ್ಲ ಎಂಬ ಭಿನ್ನ ವಿಭಿನ್ನ ರೂಲ್ ಗಳನ್ನು ನೋಡಿದ್ದೆವು. ಆದರೆ...
ಕೆಎಸ್ಆರ್ಟಿಸಿ ಬಸ್ಗಳು ಭಾರತದಲ್ಲಿ ಅತ್ಯುತ್ತಮ ಸಾರಿಗೆ ಸೇವೆಯನ್ನು ಸಲ್ಲಿಸುತ್ತಿರುವ ಒಂದು ನಿಗಮ. ಇನ್ನು ಈ ಕೆಎಸ್ಆರ್ಟಿಸಿಯಲ್ಲಿ ಭಿನ್ನ ವಿಭಿನ್ನವಾದಂತಹ ಬಸ್ಗಳು ಇವೆ. ಅದರಲ್ಲಿ ಐರಾವತ ಬಸ್ಸು ಸಹ ಒಂದು. ಹೌದು ಐರಾವತ ಬಸ್ಗಳ...