ಬೆಂಗಳೂರಿನ ಜನ ನಿಬಿಡ ಪ್ರದೇಶಗಳಲ್ಲಿ ಒನ್ ವ್ಹೀಲ್ ಬೈಕ್ ಸ್ಟಂಟ್ ಮಾಡ್ಕೊಂಡು ಕೆಲವೊಂದು ಅವಾಂತರ ಸೃಷ್ಟಿಸುತ್ತಿರೋ ಬೈಕ್ ರೈಡರ್‍ಗಳೇ ಇನ್ಮುಂದೆ ನಿಮ್ಮ ಮೇಲೆ ಪೊಲೀಸ್ ಹದ್ದಿನ ಕಣ್ಣು ಇಟ್ಟಿರುತ್ತಾರೆ ಎಚ್ಚರಾ..! ಅಪ್ಪಿ ತಪ್ಪಿ...
ಬೆಂಗಳೂರಿನ ಆರ್.ಟಿ ನಗರದಲ್ಲಿ ಕಳೆದ ರಾತ್ರಿ ಸರಣಿ ಅಪಘಾತವಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ತಪ್ಪಿಸಿಕೊಳ್ಳಲು ನೋಡಿದ್ದ ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ ನಗರದ ಮುಖ್ಯ ರಸ್ತೆಯಲ್ಲೇ ಈ ಅವಘಡ ಸಂಭವಿಸಿದ್ದು,...
ಕನ್ನಡದಲ್ಲಿ ಮಾತಾಡಪ್ಪ ನೀನಿರೋದು ಕರ್ನಾಟಕದಲ್ಲಿ ಎಂದು ಹೇಳಿದಕ್ಕೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಿರಿದ ಘಟನೆ ಬೆಂಗಳೂರು ನಗರದ ರಾಜಾಜಿನಗರ ಬಳಿಯ ನವರಂಗ ಬಾರ್ ಬಳಿ ನಡೆದಿದೆ.
ಗಣೆಶೋತ್ಸವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ಗಾಯಾಳು ದೇವರಾಜ್...
ರಾಜ್ಯ ರಾಜಧಾನಿಯಲ್ಲಿ ಪ್ಲಾಸ್ಟಿಕ್ ನಿಷೇದಿಸಿ ಹಲವು ತಿಂಗಳುಗಳೇ ಕಳೆದವೇನೋ..! ಆದ್ರೆ ನಿಷೇಧ ಮಾತ್ರ ಅಷ್ಟಕಷ್ಟೇ ಅನ್ನುಸ್ತಾ ಇದೆ..!
ಹೌದು.. ಅರಣ್ಯ, ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆ ಸಿಲಿಕಾನ್ ಸಿಟಿಯಲ್ಲಿ ಕೆಲವು ಮಾಲಿನ್ಯಯುಕ್ತ ಪ್ಲಾಸ್ಟಿಕ್‍ನ್ನು...
ರಾಜ ಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರದ ಐಡಿಯಲ್ಸ್ ಹೋಮ್ ಬಡಾವಣೆಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಸೇರಿದಂತೆ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಹಾಗೂ ಸುತ್ತ ಮುತ್ತಲ ಕಟ್ಟಡಗಳನ್ನು ತೆರವುಗೊಳಿಸಲಾಗುವುದಿಲ್ಲ ಎಂದು...