ಮಕ್ಕಳ ಸಮಗ್ರ ಕಲಿಕಾ ಪ್ರಕ್ರಿಯೆಯ ಬದಲಾವಣೆ ಮತ್ತು ಪರಿಪೂರ್ಣ ಮಾಂಟೇಸರಿ ಶಿಕ್ಷಣದ ಅನುಭವನೀಡುವ ಗುರಿಯಿಟ್ಟುಕೊಂಡ ಗೀತಾ ಬಫ್ನಾ 2015ರಲ್ಲಿ ಬೆಂಗಳೂರಿನಲ್ಲಿ ವಿಸ್ಕೂಲ್ ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಚೆನ್ನೈನಲ್ಲಿ ವಾಣಿಜ್ಯ ಪದವಿ ಪಡೆದಿರುವ ಗೀತಾ...
ಟೀಂ ಇಂಡಿಯಾದ ನಾಯಕ , ರನ್ ಮಷಿನ್ , ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿಯನ್ನು ಇಡೀ ಕ್ರಿಕೆಟ್ ಜಗತ್ತೇ ಇಂದು ಕೊಂಡಾಡುತ್ತಿದೆ...! ವಿರಾಟ್ ವೀರಾವೇಶಕ್ಕೆ ಎದುರಾಳಿ ತಂಡಗಳು ತಲೆಬಾಗುತ್ತಿವೆ. ವಿಶ್ವ ಶ್ರೇಷ್ಠ ಬೌಲರ್...
ರಾಜ್ಯದ ಗಡಿ ಹಂಚಿಕೊಂಡಿರುವ ಕೋಲಾರದಂತಹ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಇಂಗ್ಲೆಂಡ್‍ವರೆಗೂ ಚಿನ್ನದ ಗಣಿಯ ಕೀರ್ತಿ ಹಂಚಿದವರು ಡಾ. ತಸ್ಮೀಯಾ ತಬಾಸ್ಸುಮ್. ಮದುಮೇಹ ತಜ್ಞೆಯಾಗಿ 15 ವರ್ಷಗಳ ಸುದೀರ್ಘ ವೈದ್ಯಕೀಯ ಅನುಭವ ಹೊಂದಿರುವ...
ಇವರು ಸಾಮಾನ್ಯರಲ್ಲ. ಇವರ ಬಗ್ಗೆ ತಿಳಿದವರೆಲ್ಲಾ ಹುಬ್ಬೇರಿಸಿ ಮಾತನಾಡುತ್ತಾರೆ. ಈ ಅಸಾಮಾನ್ಯರ ಬಗ್ಗೆ ಅಚ್ಚರಿಯಿಂದ ಮೆಚ್ಚುಗೆಯ ನುಡಿಗಳನ್ನು ಆಡದಿರುವವರೇ ಇಲ್ಲ...! ತನ್ನೆಲ್ಲಾ ಚೌಕಟ್ಟು, ದೈಹಿಕ ಹಾಗು ಮಾನಸಿಕ ಗೋಡೆಗಳನ್ನು ಒಡೆದು ಹೆಮ್ಮರವಾಗಿ ಬೆಳೆದವರಿವರು...!
ಹೊಲಿಗೆ,...
ಇವರು ಕನ್ನಡದ ಮೊದಲ 24*7 ನ್ಯೂಸ್ ಚಾನಲ್ ನ ಪ್ರಪ್ರಥಮ ಲೈವ್ ನ್ಯೂಸ್ ಆ್ಯಂಕರ್. ಪ್ರತಿಷ್ಠಿತ ಎನ್ಬಾ (ಇಓಃಂ) ಅವಾರ್ಡ್‍ನ ದಕ್ಷಿಣ ಭಾರತದ ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ಫೈನಲ್‍ಗೆ ತಲುಪಿದ್ದಾರೆ. ಕನ್ನಡ, ತಮಿಳು,...