ರಿಯಲ್ ಸ್ಟೋರಿ

ಪ್ರಜಾ ಪ್ರಜ್ವಲ…!

ಯಾವಾಗ್ಲೂ ನಗು ನಗುತಾ ಮಾತಾಡೋ ಹುಡ್ಗಿ. ತುಂಬಾ ಮಾತಾಡೋ ಮಾತಿನ ಮಲ್ಲಿ. ಮೀಡಿಯಾಕ್ಕೆ ಬಂದಿದ್ದಾಳಂತ ಎಷ್ಟೋ ಹತ್ತಿರದ ಸಂಬಂಧಿಗಳೇ ಈಕೆಯನ್ನು ಮಾತಾಡಿಸ್ತಿಲ್ಲ...! ಈಕೆಯ ಸಾಧನೆಯ ಹಿಂದಿನ ಶಕ್ತಿ ಅಮ್ಮ. ಶ್ರೀ ಕ್ಷೇತ್ರ ಹೊರನಾಡ...

ಜಗತ್ತೇ ಬಿಗ್ ಬಾಸ್ ಮನೆ ಅನ್ನೋ ಆ್ಯಂಕರ್…!

ಚಂದನವನದ ಯಾವ ಹೀರೋಯಿನ್ ಗಳಿಗೂ ಕಡಿಮೆ ಇಲ್ಲದ ಚೆಲುವು. ಚೆಲುವ ಇಮ್ಮಡಿಗೊಳಿಸೋ ಚಂದದ ನಗು. ಸರಳತೆ, ಸಜ್ಜನಿಕೆಗೆ ಇನ್ನೊಂದು ಹೆಸರು. ಸದಾ ನಗು-ನಗುತ್ತಾ ನಗಿಸುತ್ತಾ ಕಾಲ ಕಳೆಯುವ ನಿರೂಪಕಿ ಮುದ್ದು ಮುದ್ದಾಗಿರೋ ‘ಮುದ್ದು...

ರಕ್ತ ಕ್ಯಾನ್ಸರ್ ಅನ್ನು ಜಯಿಸಿ ಬಾಕ್ಸಿಂಗ್ ಅಂಗಳದಲ್ಲಿ ಮಿಂಚು ಹರಿಸಿದ ಕನ್ನಡಿಗ

ಕ್ರೀಡಾ ಜೀವನದ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅರೋಗ್ಯ ಕೈಕೊಟ್ಟರೆ ಕ್ರೀಡಾಪಟುವಿನ ಸ್ಥಿತಿ ಏನಾಗ ಬೇಡ..? ಸಾಮಾನ್ಯರಾದರೆ ಜೀವನವೇ ಮುಗಿಯಿತು, ಇನ್ನು ತನ್ನಿಂದ ಏನು ಸಾಧ್ಯವಿಲ್ಲ ಎಂದು ಹತಾಶರಾಗುತ್ತಾರೆ. ಕೆಲವರು ಮಾತ್ರ ಛಲಬಿಡದ ವಿಕ್ರಮನಂತೆ ಹೋರಾಡಿ...

ಬಸ್ ಮಾಲೀಕ ಸುದ್ದಿವಾಹಿನಿ ನಿರೂಪಕ…!

ಸುದ್ದಿವಾಹಿನಿಯ ನಿರೂಪಕರಲ್ಲಿ ಹೆಸರಾಂತ ಹೆಸರು ವಸಂತ್ ಕುಮಾರ್ ಗಂಗೊಳ್ಳಿ ಅವರದ್ದು. ನೇರ ನುಡಿಯ ನಿರೂಪಕರು. ನೇರ ಪ್ರಶ್ನೆಗಳ ಮೂಲಕ ರಾಜಕಾರಣಿಗಳ ಬೆವರಳಿಸೋ ನಿಷ್ಠುರವಾದಿ. ಅಜಾತಶತ್ರುವೂ ಹೌದು. ಇವರ ದಿಟ್ಟತನದ ಮಾತನ್ನು ಎಲ್ರೂ ಇಷ್ಟ...

ದಶಕದ ಬಳಿಕ ಒಂದಾದ್ರು ಹಾಸನದ ಅಣ್ಣ-ತಂಗಿ…!

ಅಣ್ಣ ಎಂದರೆ ಅವಳ ಪಾಲಿಗೆ ಜೀವ. ಅವನಿಗೂ ಅಷ್ಟೇ ತಂಗಿ ಎಂದರೆ ಎಲ್ಲಕ್ಕಿಂತ ಹೆಚ್ಚು...! ಅವಳೇ ಸರ್ವಸ್ವ. ಅಣ್ಣ ತಂಗಿಯರ ಸಂಬಂಧವೇ ಹಾಗೆ. ರಾಶಿ ರಾಶಿ ಪ್ರೀತಿ, ತುಸು ಹೊಟ್ಟೆ ಕಿಚ್ಚು ಹೊಡೆದಾಟ...

Popular

Subscribe

spot_imgspot_img