ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ಮಾತು ಬರೀ ಮಾತಾಗೇ ಉಳಿದಿದೆ. ಸರ್ಕಾರಿ ಅಧಿಕಾರಿಗಳು ಕೇವಲ ಸಂಬಳಕ್ಕಾಗಿ ಹಾಜರಿರ್ತಾರೆ, ಕೆಲಸದ ಬಗ್ಗೆ ಅವರಿಗೆ ಆಸಕ್ತಿ ಇಲ್ಲ ಎಂಬ ಆರೋಪ ಎಲ್ಲಾಕಡೆ ಕೇಳಿಬರ್ತಲೇ ಇರುತ್ತೆ..!...
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿಗೆ ಸರಿಸಾಟಿ ಯಾರು ಇಲ್ಲ. ವಿರಾಟ್ ಆರ್ಭಟಕ್ಕೆ ವಿಶ್ವ ಕ್ರಿಕೆಟ್ ತಲೆಬಾಗಿದೆ. ವಿರಾಟ್ ವೀರಾವೇಶಕ್ಕೆ ಎದುರಾಳಿಗಳು ತತ್ತರಿಸಿದ್ದಾರೆ. ಕ್ರಿಕೆಟ್ ದಿಗ್ಗಜರ ಒಂದೊಂದೇ ದಾಖಲೆಗಳನ್ನು ಅಳಿಸಿ ತನ್ನ...
ಗುರಿಯತ್ತ ಮುನ್ನುಗ್ಗಿ ಹೋಗುವವರಿಗೆ ತಮ್ಮ ಪರಿಸರ ಅಡ್ಡಿ ಬರಲ್ಲ. ಕಷ್ಟದ ದಿನಗಳನ್ನು ಮೆಟ್ಟಿನಿಂತು ಒಳ್ಳೆಯ ಮಾರ್ಗದಿ ಧೈರ್ಯದಿಂದ ಹೆಜ್ಜೆಯನ್ನಿಟ್ಟರೆ ಯಶಸ್ಸು ತನ್ನಿಂದ ತಾನೆ ನಮ್ಮನ್ನು ಹಿಂಬಾಲಿಸುತ್ತೆ. ಇದಕ್ಕೆ ಉದಾಹರಣೆ ಬರ ನಾಡಿನ ಯುವತಿ...
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜನ್ಮದಿನವಿಂದು. ಅಹಿಂಸಾ ಮಾರ್ಗದಿ ದೇಶಕ್ಕೆ ಸ್ವಾತಂತ್ಯ್ರ ತಂದುಕೊಟ್ಟ ಇವರ ಬಗ್ಗೆ ತಿಳಿಯದಿವರಲ್ಲ. ಗಾಂಧೀಜಿ ಅಂದರೆ ಪ್ರತಿಯೊಬ್ಬರಿಗೂ ಗೊತ್ತು. ಇವತ್ತು ಇವರ ಜನ್ಮದಿನ (ಅಕ್ಟೋಬರ್ 2). ಆದ್ದರಿಂದ ಇವರ...
ಹಳ್ಳಿಯಲ್ಲಿ ಹುಟ್ಟಿ ಬೆಳೆದು ಅಲ್ಲಿಯ ಜೀವನವನ್ನ ಪ್ರೀತಿಸುವ ಮಂದಿಗೆ ಬಹುತೇಕ ಈ ಪ್ಯಾಟೆ ಬದುಕು ಬೇಸರವಾಗತ್ತೆ. ಹಳ್ಳಿಗಳಲ್ಲಿ ಬಹುತೇಕ ಎಲ್ಲವೂ ನೈಸರ್ಗಿಕ ಮತ್ತು ಸಹಜ.. ಅಲ್ಲಿ ಗಾಳಿ, ಬೆಳಕು, ನೀರು ಬೆಂಕಿ ಎಲ್ಲವೂ...