ಬಾಲ್ಯದಲ್ಲಿನ ನೆನಪುಗಳು ಮಾಸದ ಗಾಯ ಇದ್ದಂತೆ. ಆಗಾಗ ಅದು ಕೆರೆಯುತ್ತಾ ಇರುತ್ತದೆ. ಬಾಲ್ಯದಲ್ಲಿನ ತುಂಟಾಟ, ಒಡೆದಾಟ, ಮನಸ್ತಾಪಗಳು ಸುಲಭಕ್ಕೆ ಬಿಟ್ಟು ಹೋಗುವಂತದ್ದಲ್ಲ. ಅಂತಹ ನೆನಪುಗಳು ಇಂದು ನಮಗೆ ನಗೆ ತರಿಸಬಹುದು. ಆದರೆ ಅಂದು...
ನಾನು ಬೆಳೆದದ್ದು ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ. ನಮ್ಮ ಕುಟುಂಬ ತುಂಬಾ ಆಚಾರ ವಿಚಾರಗಳನ್ನು ಬಹುವಾಗಿ ನಂಬ್ತಾ ಇರೋದ್ರಿಂದ ನನಗೆ ಜಗತ್ತಿನ ಅರಿವಾಗುವುದಕ್ಕೂ ಮೊದಲು ನನ್ನನ್ನು ಗೃಹಾಶ್ರಮಕ್ಕೆ ತಳ್ಳಿಬಿಟ್ಟರು. ಎಲ್ಲರಿಗೂ ಅವರ ಜೀವನದ ಸಂಗಾತಿಯನ್ನು...
ಅವನು 10 ವರುಷದವನಾಗಿದ್ದಾಗ,ಪ್ರವಹಿಸುತ್ತಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದು ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿದ್ದ,ಅವನನ್ನು ಬದುಕಿಸಲು ಧಾವಿಸಿ ಹೋದ ಅವನ ತಂದೆಯು ಸ್ವತ:ತಾವೆ ಬಲಿಯಾದ್ರು.ಆ ಹುಡುಗ ಎರಡು ತಿಂಗಳು ಕೋಮಾದಲ್ಲಿದ್ದು,ಮತ್ತೆ ಬದುಕಿನತ್ತ ಮರಳಿ ಬಂದಾಗ...
ಜೀವನದಲ್ಲಿ ತನ್ನ ಕನಸನ್ನು ಯಾವುದೋ ಅನಿವಾರ್ಯ ಕಾರಣಕ್ಕಾಗಿ ತ್ಯಾಗ ಮಾಡೋ ಪರಿಸ್ಥಿತಿ ಬಂದಾಗ ಸೋತು ಹೋದವರೆಷ್ಟೋ ಮಂದಿ! ಯಾವುದೋ ಒಂದು ದುರ್ಬಲ ಕ್ಷಣ ನಮ್ಮ ಕನಸನ್ನು ಕೆಲವೇ ಕೆಲವು ಸೆಕೆಂಡುಗಳಲ್ಲಿ ನುಚ್ಚು ನೂರಾಗಿಸುತ್ತದೆ,...
ಸ್ನೇಹಿತರೆಂದರೆ ಯಾರು?... ದುಡ್ಡಿರುವವರೆಗೂ ಮೋಜು ಮಸ್ತಿ ಮಾಡಿಕೊಂಡು ಆಮೇಲೆ ನಡುನೀರಿನಲ್ಲಿ ಕೈ ಬಿಡುವವರೇ? ಅಥವಾ ಚೆನ್ನಾಗಿದ್ದಾಗ ತಮ್ಮ ಜೊತೆಯಲ್ಲಿ ಸುತ್ತಾಡುತ್ತಾ ಕಷ್ಟ ಅಂತ ಬಂದಾಗ ಏನೂ ಗೊತ್ತಿಲ್ಲದ ಹಾಗೆ ಸರಗಿಕೊಳ್ಳುವವರೇ?.. ಇಲ್ಲ ಕಷ್ಟ...