ನನ್ನ ಕಥೆ :
ಜೀವನದಲ್ಲಿ ಮನುಷ್ಯನಿಗೆ ಬೇಕಾದ್ದಿಷ್ಟೆ" ತಲೆಮೇಲೊಂದು ಸೂರು,ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ" ಅಂತಾರೆ.ಆದ್ರೆ ನಾನು ಅಂದ್ಕೊಳ್ಳೋದೇನಂದ್ರೆ ಎಲ್ಲಾಕ್ಕೂ ಮಿಗಿಲಾಗಿ ನಳನಳಿಸುವ ಆರೋಗ್ಯಪೂರ್ಣ ತನು- ಮನ ಮನುಷ್ಯನಿಗೆ ಬೇಕೇ ಬೇಕು.ಅದಿಲ್ಲದಿದ್ದ ಮನುಷ್ಯ...
ಅವಳು ಅನುಪ್ರಿಯ,ತನ್ನ ಗಂಡನ ಪಾಲಿಗೆ ಎರಡನೇ ಹೆಂಡತಿ..! ಮದುವೆಯಾಗಿ ನಾಲ್ಕೈದು ವರ್ಷ ಆಗಿತ್ತಷ್ಟೇ..! ಅಮ್ಮಾ..ಅಮ್ಮಾ ಎಂದು ಕ್ಷಣವೂ ಬಿಡದೆ ಕೂಗುತ್ತಾ ಸೆರಗು ಹಿಡಿದು ಓಡಾಡುವ ಎರಡೇ ಎರಡು ವರ್ಷದ ಮಗು!
ನೋಡಲು ಇನ್ನೂ 22ರ...
ಕೆಲವರಿಗೆ ಏನೇನೋ ಹವ್ಯಾಸಗಳಿರುತ್ತವೆ. ಅದೂ ಕೆಟ್ಟದೂ ಆಗಿರಬಹುದು ಅಥವಾ ಒಳ್ಳೆಯದೇ ಆಗಿರಬಹುದು. ಕೆಲ ಹವ್ಯಾಸಗಳು ಅದೆಷ್ಟು ವಿಚಿತ್ರವಾಗಿರುತ್ತವೆ ಎಂದರೆ ಕೇಳೋಕೂ ಮಜವಾಗಿರುತ್ತವೆ. ಕೆಲ ಹವ್ಯಾಸಗಳು ಅನಾವಶ್ಯಕ. ಅದರಿಂದ ವ್ಯಕ್ತಿಗಳಿಗೆ ಏನನ್ನೂ ಸಿಗುವುದಿಲ್ಲ. ಆದರೂ...
'ಜವಬ್ದಾರಿಯಿಂದ ಸವಾರಿ ಮಾಡು ಮತ್ತು ಜವಬ್ದಾರಳಾಗಿರು' ನನ್ನ 18ನೇ ವರ್ಷದ ಹುಟ್ಟುಹಬ್ಬಕ್ಕೆ ಅಪ್ಪ ಹೊಸ ಸ್ಕೂಟಿ ಉಡುಗೊರೆ ನೀಡಿ ಅದರ ಕೀಯನ್ನು ಕೈಲಿಟ್ಟು ಹೇಳಿದ ಮಾತು..!
ಸ್ಕೂಟಿಯನ್ನೇರಿ ಸವಾರಿ ಮಾಡುವ ಕನಸು ಚಿಕ್ಕಂದಿನಿಂದಲೂ ಇತ್ತು....
ಬಣ್ಣದ ಬದುಕಿನ ಜೀವನ ಬಣ್ಣ ಕಳ್ಚೋದ್ದ್ರೊಳ್ಗೆ ಮುಗ್ದೋಗತ್ತೆ ಅಂತಾರೆ.ಆದ್ರೆ ಇಲ್ಲಿ ಒಬ್ಳ ಜೀವ್ನ ಬಣ್ಣದ ಬದುಕಿಂದ್ಲೆ ಆರಂಭವಾಗಿದೆ.ಅದೂ ತೆರೆಯ ಮರೆಯಲ್ಲಿ ಅನ್ನೋ ತರಹ: ನಿಜ!ತೆರೆಯ ಮೇಲೆ ಬಂದು ಹೋಗೊ ವಿಭಿನ್ನ ಮುಖಗಳ ಅರಿವು...