ದೇಹದ ಸಮತೋಲನ ಸ್ಥಿತಿ ತಪ್ಪಿದಾಗ ದೇಹದ ಹಲವೆಡೆ ಶೇಖರಿಸಲ್ಪಡುವ ಕೊಬ್ಬನ್ನೇ ಬೊಜ್ಜು ಎನ್ನಲಾಗುತ್ತದೆ. ಕೇವಲ ಇದೊಂದೇ ಕಾಯಿಲೆಯಲ್ಲ; ಇದು ಇನ್ನೂ ಅನೇಕ ರೋಗಗಳಿಗೆ ಆಹ್ವಾನ ನೀಡುವ ಆಮಂತ್ರಣ ಪತ್ರಿಕೆ ಇದ್ದಂತೆ. ಇಂತಹುದೇ ರೋಗಕ್ಕೆ...
ರಾಹುಲ್ ದ್ರಾವಿಡ್ ವಿಶ್ವ ಕಂಡ ಅದ್ಭುತ ಕ್ರಿಕೆಟಿಗ. ನಮ್ಮ ಈ ಕನ್ನಡದ ಮನೆಮಗ ರಾಹುಲ್ ವಿಶ್ವಶ್ರೇಷ್ಠ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ರೆ ದುರಾದೃಷ್ಟವೆಂದರೆ ದ್ರಾವಿಡ್‍ಗೆ ಅನೇಕ ಬಾರಿ ಅದೃಷ್ಟ ಕೈಕೊಟ್ಟಿದೆ. ಅದೇನೇ...
‘ಪಟ್ರೆ ಲವ್ಸ್ ಪದ್ಮಾ’ ಚಿತ್ರ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡ ಡೀಸೆಂಟ್ ನಟ ಅಜಿತ್ ಅಲಿಯಾಸ್ ಪಟ್ರೆ ಅಜಿತ್ ಈಗ ತನ್ನ ನೆಚ್ಚಿನ ಮನದರಸಿಯ ಸುತ್ತ ಬೀಟ್ ಹೊಡೆಯೋಕೆ ಶುರು ಮಾಡಿದ್ದಾರೆ.. ಯಸ್ ನಾವಿಲ್ಲಿ...
ಸದಾ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಸಾದ್ವಿ ಪ್ರಾಚಿ ಈಗ ಮತ್ತೆ ಕೋಮುಸಾಮರಸ್ಯಕ್ಕೆ ಬೆಂಕಿಯಿಟ್ಟಿದ್ದಾಳೆ. ಮುಸ್ಲಿಂಮುಕ್ತ ಭಾರತದ ಕಾಲಬಂದಿದೆ ಎಂದು ಹೇಳಿ, ರೂರ್ಕಿಯಲ್ಲಿ ಎರಡು ಕೋಮಿನ ಸಂಘರ್ಷಕ್ಕೆ ಮತ್ತಷ್ಟು ಪೆಟ್ರೋಲ್ ಸುರಿದಿದ್ದಾಳೆ. ಕಾಂಗ್ರೆಸ್‍ಮುಕ್ತ ಭಾರತದ...
ಕೆಲವರು ಸುಮ್ಮಸುಮ್ಮನೇ ಸಾಯುತ್ತಾರೆ. ಹಲವರು ಸಾಯುವ ಪರಿಸ್ಥಿತಿಯನ್ನು ತಲುಪಿ ಬದುಕಿಬರುತ್ತಾರೆ. ಈ ವಿಡಿಯೋದಲ್ಲಿರುವವರೆಲ್ಲಾ ಸಾವನ್ನು ತೀರಾ ಹತ್ತಿರದಿಂದ ನೋಡಿದವರು. ಸಾವಿನ ಮನೆಯ ಕದ ತಟ್ಟಿ ವಾಪಾಸುಬಂದವರು. ಅಪಘಾತದಿಂದ ಕೂದಲೆಳೆಯಲ್ಲಿ ಪಾರಾದ ಇವರ ಪಡಿಪಾಟಿಲನ್ನು...