ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಅವರ ಹೊಸ ಹಾಡಿಗೆ ಟೈಟಲ್ ಬೇಕಿದೆ.
ಬಿಗ್ ಬಾಸ್ ನ ಇನ್ನೋರ್ವ ಸ್ಪರ್ಧಿಯಾದ ಶ್ರುತಿ ಪ್ರಕಾಶ್ ಜೊತೆ ಚಂದನ್ ಹೊಸ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಂದನ್ ಮತ್ತು ಶ್ರುತಿ ಕಾಣಿಸಿಕೊಳ್ಳುವ ಹಾಡಿಗೆ ಟೈಟಲ್ ಬೇಕಿದೆಯಂತೆ.

ಹೊಸ ಹಾಡಿನ ತಯಾರಿಯಲ್ಲಿರುವ ಚಂದನ್ ಟೈಟಲ್ ನೀಡುವಂತೆ ಅಭಿಮಾನಿಗಳ ಬಳಿ ರಿಕ್ವಸ್ಟ್ ಮಾಡಿದ್ದಾರೆ. ಶ್ರುತಿ ಅವರೊಡನೆ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಚಂದನ್ ಟೈಟಲ್ ನೀಡುವಂತೆ ಕೇಳಿದ್ದಾರೆ.








