ಕೆಮಿಸ್ಟ್ರಿಯಲ್ಲಿ ಔಟ್ ಆಫ್ ಔಟ್ ಮಾರ್ಕ್‍ಗೆ ಈ ಯುವಕ ಮಾಡಿದ ಸಾಧನೆ ಏನ್ ಗೊತ್ತಾ…?

Date:

ಮನುಷ್ಯನಿಗೆ ಸಾಧಿಸೋ ಛಲ ಒಂದಿದ್ರೆ ಆತನಿಗೆ ಅಸಾಧ್ಯ ಅನ್ನೋ ಮಾತೆ ಇಲ್ಲ ಅನ್ನೋದು ನೂರಕ್ಕೆ ನೂರು ಸತ್ಯ ಅಲ್ವಾ..? ಆಗೋಲ್ಲ ಅನ್ನೋ ಮಾತು ಸಾಧಕರು ಎಂದೂ ಕೂಡ ಹೇಳೊಲ್ಲ..! ಅದೇ ರೀತಿಯಾಗಿ ಈ ಸ್ಟೋರಿಯಲ್ಲಿರೋ ಹೀರೋಗೂ ಅಷ್ಟೇ..!
ಹೌದು… ಸೆಪ್ಟೆಂಬರ್ 2 ರಂದು ಒಹಿಯೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾದ ವಿನ್ನಿ ಫೋರ್ಟ್ ಎಂಬಾತ ತರಗತಿಯಲ್ಲಿ ಅವರ ಪ್ರೊಫೆಸರ್ ಹೊತೆ ಒಂದು ಬೆಟ್ ಕಟ್ಟಿದ. ಆ ಬೆಟ್ ಏನಪ್ಪಾ ಅಂದ್ರೆ.. ತಾನು ನಿಂತ ಸ್ಥಳದಿಂದ ಪೇಪರ್ ಬಾಲ್ ಒಂದನ್ನು ಲೆಕ್ಚರ್ ಬಳಿಯಿರುವ ಡಸ್ಟ್ ಬಿನ್ ಒಳಗೆ ನೇರವಾಗಿ ಹಾಕಿದ್ದೇ ಆದಲ್ಲಿ ಕೆಮಿಸ್ಟ್ರಿಯಲ್ಲಿ ಫುಲ್ ಕ್ಲಾಸ್ ಗೆ ನೂರಕ್ಕೆ ನೂರು ಅಂಕ ನೀಡಬೇಕೆಂದು ಬೆಟ್ ಕಟ್ಟಿದ್ದರು.. ಅದಕ್ಕೆ ಇದು ಇಂಪಾಸಿಬಲ್ ನಿನ್ನ ಕೈಲಿ ಇದು ಆಗದ ಕೆಲಸ ಎಂದು ಬೆಟ್ ಗೆ ಒಪ್ಪಿದರಂತೆ ಪ್ರೊಫೆಸರ್.. ಮುಂದೇನ್ ಆಯ್ತು..? ಅಂತ ಕುತೂಹಲ ನಿಮ್ಮಲ್ಲಿದ್ರೆ ಈ ವೀಡಿಯೋದಲ್ಲಿದೆ ನೀವೆ ನೋಡಿ…

https://youtu.be/YxZ3Nh6pGlg

 

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯಾ ಅಂದ್ರೆ ರಿಚೆಲ್ ಬ್ರೌನ್ ಎಂಬಾತ ತನ್ನ ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದ ಈ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ಬಾರಿ ಶೇರ್ ಆಗಿದೆ. ವಿನ್ನಿಯು ಈ ಬೆಟ್‍ನಲ್ಲಿ ಪಾಸಾದ್ನಾ..? ಟೀಚರ್ ಆತನಿಗೆ ಫುಲ್ ಮಾಕ್ರ್ಸ್ ಕೊಟ್ರಾ..? ಈ ಎಲ್ಲಾ ಪ್ರಶ್ನೆಗೆ ಉತ್ತರ ನೀಡುತ್ತೆ ಈ ವೀಡಿಯೋ…!

POPULAR  STORIES :

ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!

ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!

ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ

ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!

ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.

ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

 

 

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...