No menu items!
18.6 C
Munich
Tuesday, April 28, 2026

ನೀವು ದೈರ್ಯಶಾಲಿಗಳಾಗಿದ್ರೂ ಈ ಪ್ರದೇಶಗಳಲ್ಲಿ ಒಂಟಿಯಾಗಿರಲಾರಿರಿ..! ನಿಮ್ಮನ್ನು ಬೆಚ್ಚಿ ಬೀಳಿಸೋ ಪ್ರದೇಶಗಳು..!

Must read

ನೀವು ಪೇತಗಳಿಗೆ ಹೆದರುತ್ತೀರಾ..?! ಇಲ್ವಾ..? ಒಳ್ಳೆಯದು, ರಾತ್ರಿ ಒಬ್ಬರೇ ಮನೆಯಲ್ಲಿ ಇರ್ತೀರಾ? ಕೆಟ್ಟ ಸದ್ದಾಗುತ್ತೆ..! ಆಗಲೂ ನೀವು ಎದರದೇ ಇರಬಹುದು..! ಒಂಟಿಯಾಗಿ ರಾತ್ರಿ ಸಂಚಾರವನ್ನು ಮಾಡೋ ದೈರ್ಯವಂತರೂ ನೀವಾಗಿರ ಬಹುದು..! ಆದರೆ ಈಗ ಇಲ್ಲಿ ಪರಿಚಯ ಮಾಡಿಕೊಡ್ತಾ ಇರೋ ಸ್ಥಳಗಳಿಗೆ ಹೋದ್ರೆ ಖಂಡಿತಾ ಭಯಭೀತರಾಗಿಯೇ ಆಗ್ತೀರಿ..! ನೀವು ಅಷ್ಟೊಂದು ದೈರ್ಯಶಾಲಿಗಳಾಗಿದ್ರೆ ಈ ಸ್ಥಳಗಳಿಗೆ ಒಂಟಿಯಾಗಿ ಭೇಟಿ ಕೊಡಿ..! ಖಂಡಿತಾ ಇವುಗಳಿಗೆ ಒಬ್ಬರೇ ಭೇಟಿ ನೀಡಲಾರಿರಿ..!

1. ಹಶೀಮ ದ್ವೀಪ, ಜಪಾನ್ :

CreepyPlace1
ದಕ್ಷಿಣ ಜಪಾನ್ನ ನಾಗಸಕಿ ನಗರಕ್ಕೆ 15 ಕಿಲೋಮೀಟರ್ ದೂರದಲ್ಲಿರುವ ಹಶೀಮ್ ದ್ವೀಪ ನಾಗಸಾಕಿ ಪ್ರಿಫೆಕ್ಚರ್ನ 505 ನಿರ್ಜನ ಪ್ರದೇಶಗಳಲ್ಲಿ ಒಂದಾಗಿದೆ..! ಈ ಸ್ಥಳಕ್ಕೆ ಒಂಟಿಯಾಗಿ ಭೇಟಿ ನೀಡಲು ಖಂಡಿತಾ ಭಯಪಟ್ಟೇ ಪಡ್ತೀರಿ..!

2. ವಿಲ್ಲರ್ಡ್ ಅಸಿಲಮ್ :

CreepyPlace2
ನ್ಯೂಯಾರ್ಕ್ ನ ವಿಲ್ಲರ್ಡ್ ನಲ್ಲಿನ ಒಂದು ಸಂಕೀರ್ಣ ಕಟ್ಟಡವೇ ಈ ವಿಲ್ಲರ್ಡ್ ಅಸಿಲಮ್..! ಇದು ಸನೆಕಾ ಸರೋವರದ ಬಳಿಯಲ್ಲಿದೆ. 1995ರಲ್ಲಿ ಇಲ್ಲಿಗೆ ರೋಗಿಗಳನ್ನು ತರಲಾಗಿದ್ದು, 400 ಸೂಟ್ ಕೇಸ್ ಗಳು ಇಲ್ಲಿ ಪತ್ತೆಯಾಗಿವೆ.

3. ಎಲ್ ಹೋಟೆಲ್ ಡೆಲ್ ಸಾಲ್ಟೋ- ಕೊಲಂಬಿಯಾ :

CreepyPlace3
1950 ಜುಲೈನಲ್ಲಿ ನಿರ್ಮಾಣವಾದ ಈ ಕಟ್ಟಡ 18 ಅಂತಸ್ತನ್ನು ಹೊಂದಿದೆ. ರಸ್ತೆಯ ಇಳಿಜಾರು ಅಥವಾ ದರೆಗೆ ಅಂಟಿಕೊಂಡಿದ್ದು ಇದನ್ನು ಮರು ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ್ದರೂ ಇಂದಿಗೂ ಹಳೆ ಕಟ್ಟಡವೇ ಇದೆಯೇ ಹೊರತು ಜೀರ್ಣೋದ್ಧಾರ ಮಾಡಿಲ್ಲ..!

4. ಅಕಿಗಹರ, ಜಪಾನ್ :

CreepyPlace4

ಅಕಿಗಹರ ಸೂಸೈಡ್ ಫಾರೆಸ್ಟ್ ಅಥವಾ ಆತ್ಮಹತ್ಯೆಯ ಕಾಡು ಎಂದೇ ಕರೆಯಲ್ಪಡುತ್ತದೆ..!2010ರಲ್ಲಿ 57, 2002ರಲ್ಲಿ 78, 2011ರಲ್ಲೂ ಅಷ್ಟೇ ಪ್ರಮಾಣದ ಆತ್ಮಹತ್ಯಗಳು ಈ ಕಾಡಿನಲ್ಲಾಗಿರೋ ದಾಖಲೆ ಇದೆಯಂತೆ..!

5. ಕ್ರಾಕೋ ಇಟಲಿ :

CreepyPlace5
ಇಟಲಿಯಲ್ಲಿನ ಪೇತಗಳ ಪಟ್ಟಣಯೆಂದೇ ಹೆಸರುವಾಸಿಯಾಗಿದೆ ಈ ಕ್ರಾಕೋ..! 1892ರ-1922ರ ಕಾಲಘಟ್ಟದಲ್ಲಿ ಉತ್ತರ ಅಮೇರಿಕಾದಿಂದ ಇಲ್ಲಗೆ ವಲಸೆ ಬಂದಿದ್ದರು. 1963ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಅವರನ್ನು ಇಲ್ಲಿಂದಲೂ ಬೇರೆಡೆಗೆ ಸ್ಥಳಾಂತರಿಸಲಾಯಿತು. 1972, 1980ರ ನಂತರ ಪ್ರಕೃತಿ ವಿಕೋಪದಿಂದ ಈ ಪ್ರದೇಶದ ಈಗ , ಸಂಪೂರ್ಣ ನಿರ್ಣಾಮವಾಗಿದ್ದು, ಜನರಹಿತ ಪ್ರದೇಶವಾಗಿದೆ..! ಪೇತಗಳ ಪಟ್ಟಣವೆಂದೇ ಕರೆಯಲ್ಪಡುತ್ತದೆ.

6. ಓವರ್ಟೋನ್ ಬ್ರಿಡ್ಜ್ :

CreepyPlace6
ಇಲ್ಲಿ ಅನೇಕ ಅಸ್ವಾಭವಿಕ ರೀತಿಯಲ್ಲಿ ನಾಯಿಗಳು ಸತ್ತಿವೆ..! ಅನೇಕ ಸಾವು ನೋವುಗಳು ಸಂಬಂವಿಸಿರೋದು ಮಾಧ್ಯಮಗಳಲ್ಲಿ ವರದಿಯಾಗಿದೆ..! ಸೇತುವೆಯಿಂದ ಕೆಳಕ್ಕೆ ಹಾರಿ ನಾಯಿಗಳು ಸತ್ತಿವೆಯಂತೆ..! ಈಗ ಇಲ್ಲಿ ಯಾರೇ ನಡೆದಾಡಲು ಭಯ ಪಡ್ತಾರೆ..!

7. ಕ್ಸೋಚಿಮಿಲ್ಕೋ, ಮೆಕ್ಸಿಕೋ :

CreepyPlace7
ಈ ಪ್ರದೇಶದಲ್ಲಿ ಸ್ಯಾಂಟೆನಾ ಬರ್ರೆರಾ ಎಂಬಾತ ಮುರಿದ ಬೊಂಬೆಗಳ ದೇಹಳಗಳನ್ನು ತಂದು ಮರದ ರೆಂಬೆಕೊಂಬೆಗಳಿಗೆ ಕಟ್ಟಿದ್ದ..! ಆ ಕೊಂಬೆಗಳು ಇಂದಿಗೂ ಜೀವಂತವಾಗಿವೆ ಎಂದು ಹೇಳಲಾಗುತ್ತಿದೆ..! ಇವುಗಳು ಸುತ್ತಲೂ ಓಡಾಡುತ್ತಾ ಪ್ರಾಣಿಗಳನ್ನು ಕೊಲ್ಲುತ್ತಿವೆಯಂತೆ..! ಮನಷ್ರನ್ನೂ ಕೊಲ್ಲಬಹುದಂತೆ..! ನಮಗೆ ಗೊತ್ತಿಲ್ಲ ಎಲ್ಲವೂ ಅಂತೆ-ಕಂತೆ..!

8. ವಿಂಚೆಸ್ಟರ್ ಮಿಸ್ಟರಿ ಹೌಸ್, ಕ್ಯಾಲಿಫೋರ್ನಿಯಾ :

CreepyPlace8
ಆಸ್ತಿ ವಿಚಾರವಾಗಿ ಅನೇಕರು ಇಲ್ಲಿ ಕೊಲ್ಲಲ್ಪಟ್ಟಿದ್ದಾರೆ..! ಈಗ ಅವರೆಲ್ಲಾ ಪೇತಗಳಾಗಿ ಕಾಡುತ್ತಿದ್ದಾರೆ ಎಂಬ ನಂಬಿಕ ಬಲವಾಗಿದೆ..!

9. ಅಸ್ಥಿಕುಂಭ :

CreepyPlace9
ಇಲ್ಲಿ ಅಸ್ಥಿಕುಂಭದ ನಡವೆ, ಅಸ್ಥಿಪಂಜರಗಳು ಇವೆ..! ಇದು ರೋಮ್ನಲ್ಲಿದೆ.

10. ಝೆಸ್ಟೊಖವಾ ರೈಲು ಡಿಪೋ , ಪೋಲೆಂಡ್ :

CreepyPlace10

11. ಚ್ಯಾಟೋ ಮಿರಿಂಡಾ, ಬೆಲ್ಜಿಯಂ :

CreepyPlace11

12, ದಾದಿಜೆಲ್ನ ದಾದಿಪಾರ್ಕ್, ಬೆಲ್ಜಿಯಂ

CreepyPlace12

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article