ಕೋಳಿ ತಿನ್ನಿ, ಗಾಡಿ ಓಡಿಸಿ..!? ಕೋಳಿಯಿಂದ ಡಿಸೇಲ್ ಉತ್ಪಾದಿಸಬಹುದು..!

Date:

ಕೋಳಿಪ್ರಿಯರಿಗೆ, ಕೋಳಿ ಅಪ್ರಿಯರಿಗೆಲ್ಲಾ ಇದೊಂಥರಾ ಸಿಹಿಸುದ್ದಿ. ಎಲ್ಲವೂ ಅಂದುಕೊಂಡಂತೆ ಆದ್ರೆ ಇನ್ನುಮುಂದೆ ಉತ್ಪಾಧನಾ ವೆಚ್ಚ, ಟ್ಯಾಕ್ಸು, ಟ್ರಾನ್ಸ್ ಫೋರ್ಟು ಎಲ್ಲವನ್ನೂ ಸೇರಿಸಿದರೇ ನಲವತ್ತು ರೂಪಾಯಿಗೆ ಡಿಸೇಲ್ ಸಿಗುತ್ತದೆ. ಅಂದಹಾಗೆ ಈ ಡಿಸೇಲ್ ಹಿಂದಿರೋದು ಕೋಳಿಕಥೆ. ಕೇರಳದ ವೈನಾಡಿನಲ್ಲಿರುವ ಕೇರಳ ಪಶು ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ತಂಡವೊಂದು ಕೋಳಿ ತ್ಯಾಜ್ಯದಿಂದ ಡಿಸೇಲ್ ತಯಾರಿಸಿದೆ. ಕಳೆದ ಒಂದು ವರ್ಷದಿಂದ ಕೋಳಿ ತ್ಯಾಜ್ಯ ಬಳಸಿ ಬಯೋಡಿಸೇಲ್ ತಯಾರಿಸಿರುವ ಈ ವಿಶ್ವವಿದ್ಯಾಲಯ ಪೇಟೆಂಟ್‍ಗೂ ಅರ್ಜಿ ಸಲ್ಲಿಸಿದೆ. ಹತ್ತು ಕೆ.ಜಿ ಕೋಳಿ ತ್ಯಾಜ್ಯದಿಂದ ಒಂದು ಲೀಟರ್ ಡಿಸೇಲ್ ತಯಾರಿಸಬಹುದಂತೆ. ನಮ್ಮ ದೇಶದಲ್ಲಿ ದಿನಕ್ಕೆ ಹತ್ತುಕೋಟಿ ಜನ ಕೋಳಿ ತಿಂದರೂ ಹತ್ತು ಲಕ್ಷ ಲೀಟರ್ ಡೀಸೆಲ್ ತಯಾರಿಸಬಹುದು. ಒಂದು ವೇಳೆ ಇದು ಯಶಸ್ವಿಯಾದರೇ ಕೋಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗುತ್ತೆ. ಮನೆಮನೆಗೆ ಬಂದು ಕೋಳಿ ಕಸ ಕೇಳುವ ಬಿಸಿನೆಸ್ ಆರಂಭವಾದರೂ ಅಚ್ಚರಿಯಿಲ್ಲ.

  • ರಾ ಚಿಂತನ್

POPULAR  STORIES :

ಟಿವಿಯಲ್ಲಿ ‘ಪಾರ್ವತಿ’ ಪಾತ್ರ ಮಾಡಿದ್ರೆ, ಬೀಚ್‌ ಪಾರ್ಟಿಗಳಲ್ಲಿ ಬಿಕಿನಿ ತೊಡಬಾರದಾ?

ಪಾಕ್ ಮಹಿಳೆಯರಿಗೆ ಕೊಹ್ಲಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ..! `ಲೈಕ್’ ಮಾಡಲು ಯಾವ ದೇಶವಾದ್ರೇನು..!?

ಈ ದೇಶದ ಪ್ರತಿ ಪ್ರಜೆಗೂ ಸಿಗತ್ತೆ ಪುಕ್ಕಟೆ ಸಂಬಳ…!

ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?

ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!

ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...