ರಂಜಾನ್ ಉಪವಾಸ ವ್ರತವನ್ನು ನಿಷೇಧಿಸಿರುವ ಚೀನಾದ ಕಮ್ಯುನಿಸ್ಟ್ ಸರ್ಕಾರಕ್ಕೆ ಇದೀಗ ಅದರ ಮಾರುಕಟ್ಟೆಗೆ ದೊಡ್ಡಪೆಟ್ಟು ಬೀಳುವ ಆತಂಕ ಎದುರಾಗಿದೆ. ಚೀನಾ ಸರ್ಕಾರದ ಮುಸ್ಲೀಮ್ ಹಾಗೂ ಧಾರ್ಮಿಕ ಸ್ವಾತಂತ್ರ ವಿರೋಧಿ ನೀತಿಯನ್ನು ಖಂಡಿಸಿರುವ ಮುಸ್ಲೀಮರು, ಈ ಕೂಡಲೇ ರಂಜಾನ್ ನಿಷೇಧಿಸಿರುವ ಚೀನಾ, ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವೆಂದರೇ ಚೀನಾ ಉತ್ಪನ್ನಗಳನ್ನು ಮುಸ್ಲೀಮರು ಖರೀದಿಸದಂತೆ ಫತ್ವಾ ಹೊರಡಿಸಲಾಗುವುದು ಎಂದಿದ್ದಾರೆ. ಸುಮಾರು ಹತ್ತು ಮಿಲಿಯನ್ ಮುಸ್ಲೀಮರು ವಾಸಿಸುವ ಚೀನಾದ ಶೀನ್ಜಿಯಾಂಗ್ ಪ್ರಾಂತ್ಯದಲ್ಲಿ ರಂಜಾನ್ ವ್ರತ ಆಚರಿಸಿದಂತೆ ಚೀನಾ ನಿಷೇಧ ಹೇರಿತ್ತು. ಅದಕ್ಕೆ ಚೀನಾ ಕೊಟ್ಟ ಕಾರಣ ಅನಾರೋಗ್ಯ. ಆದರೆ ಅದು ಚೀನಾದ ಮಾರುಕಟ್ಟೆಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಚೀನಾ ಅಂದುಕೊಂಡಿರಲಿಲ್ಲ.
POPULAR STORIES :
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!
ಮಿಸ್ಟರ್ ಪರಮೇಶ್ವರ್ ನಾಯಕ್..! ಯಾವಾಗ ರಾಜೀನಾಮೆ ಕೊಡ್ತೀರಾ..!?
ಆಂಧ್ರದಲ್ಲಿ ಮೀನಿನ ಮಳೆ..! ಈ ಮಳೆ ಸುರಿಯುವ ವಿಡಿಯೋ ನೋಡಿ..!
`ಅರೆಸ್ಟ್ ಕರೋ ಇಸ್ ಸಾಲಿಕೋ..!’ ವಾಂತಿ ಮಾಡಿಕೊಂಡ ಖೇಣಿ ನೀರಿಳಿಸಿದ ಅರ್ನಾಬ್..!
ಬಾಕ್ಸರ್ ಮಹಮ್ಮದ್ ಅಲಿ ಡೆತ್ ಸೀಕ್ರೆಟ್..! ಸತ್ತಮೇಲೂ ಅವರು ಬದುಕಿದ್ದರು..!
ಕೇಳ್ರಪ್ಪೊ ಕೇಳ್ರಿ ಫೇಸ್ ಬುಕ್ ಸಂಸ್ಥಾಪಕನ ಅಕೌಂಟ್ ಹ್ಯಾಕ್ ಆಯ್ತು…!! ಪಾಸ್‍ವರ್ಡ್ ಏನಿತ್ತು ಗೊತ್ತಾ..?
ದೇವೇಗೌಡರಿಗೆ ಮುಸ್ಲೀಮರನ್ನು ಕಂಡರಾಗಲ್ಲ..!! ಜೂನ್ ಹನ್ನೆರಡರಂದು ಜೆಡಿಎಸ್‍ನಿಂದ ಜಮೀರ್ ಔಟ್..!?