No menu items!
11.2 C
Munich
Sunday, May 3, 2026

66ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿಯಲ್ಲಿ ಯಾರು ಯಾವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ? ಇಲ್ಲಿದೆ ಪಟ್ಟಿ .

Must read

66ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು  ಜನ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಬಂದಿದ್ದಾರೆ ಅವರ ಪಟ್ಟಿ ಹೀಗಿದೆ.

ಅತ್ಯುತ್ತಮ ಸಿನಿಮಾ: ಕೆಜಿಎಫ್
ಅತ್ಯುತ್ತಮ ನಟ: ಯಶ್ (ಕೆಜಿಎಫ್)
ಅತ್ಯುತ್ತಮ ನಟಿ: ಮಾನ್ವಿತಾ ಕಾಮತ್ (ಟಗರು)

ಅತ್ಯುತ್ತಮ ನಿರ್ದೇಶಕ : ಮಂಸೋರೆ (ನಾತಿಚರಾಮಿ)
ಅತ್ಯುತ್ತಮ ನಟ : ಸತೀಶ್ ನೀನಾಸಂ (ಅಯೋಗ್ಯ)
ಅತ್ಯುತ್ತಮ ನಟಿ : ಶ್ರುತಿ ಹರಿಹರನ್ (ನಾತಿಚರಾಮಿ) ಅತ್ಯುತ್ತಮ ಪೋಷಕ ನಟ: ಧನಂಜಯ್ (ಟಗರು)

ಅತ್ಯುತ್ತಮ ಪೋಷಕ ನಟಿ: ಶರಣ್ಯ (ನಾತಿಚರಾಮಿ) ಅತ್ಯುತ್ತಮ ಗಾಯಕ: ಸಂಚಿತ್ ಹೆಗ್ಡೆ- ಶಾಕುಂತ್ಲೆ ಸಿಕ್ಕಳು (ನಡುವೆ ಅಂತರವಿರಲಿ)

ಅತ್ಯುತ್ತಮ ಗಾಯಕಿ: ಬಿಂದುಮಾಲಿನಿ- ಭಾವಲೋಕದ (ನಾತಿಚರಾಮಿ)
ಅತ್ಯುತ್ತಮ ಸಾಹಿತ್ಯ: ಹೆಚ್ ಎಸ್ ವೆಂಕಟೇಶಮೂರ್ತಿ- ಸಕ್ಕರೆ ಪಾಕದಲ್ಲಿ (ಹಸಿರು ರಿಬ್ಬನ್)
ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ವಾಸುಕಿ ವೈಭವ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು)

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article