ಈ ವಿಡಿಯೋ ನೋಡಿದ್ರೇ ಖಂಡಿತಾ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಿ. ನಗಬೇಕೆನಿಸಿದರೂ ಈ ಮೂರರ ಪೋರನ ಜವಬ್ಧಾರಿಯುತ ನಡೆ ಖಂಡಿತಾ ಹುಬ್ಬೇರಿಸುವಂತೆ ಮಾಡುತ್ತದೆ. ಇದು ಚೀನಾದಲ್ಲಿ ನಡೆದ ಘಟನೆ. ಫುಟ್ಪಾತ್ ತೆರವುಗೊಳಿಸುತ್ತಿದ್ದ ಪೊಲೀಸರ ಮೇಲೆ ಈ ಪೋರನ ಅಜ್ಜಿ ಜಗಳ ಕಾಯುತ್ತಿದ್ದಳು. ಇದೇ ವೇಳೆ ಇದ್ದಕ್ಕಿದ್ದಂತೆ ಸಿಟ್ಟಾದ ಈ ಪೋರ ಪೊಲೀಸರನ್ನು ಬೇಕಾಬಿಟ್ಟಿ ತರಾಟೆ ತೆಗೆದುಕೊಳ್ಳತೊಡಗಿದ. ಪೊಲೀಸರ ಮೇಲೆ ಹಲ್ಲೆಗೂ ಮುಂದಾದ. ಫುಟ್ಪಾತ್ ತೆರವುಗೊಳಿಸಲು ಬಂದ ಪೊಲೀಸರಿಗೆ ಆ ಕ್ಷಣ ನಗಬೇಕೋ..? ಅಳಬೇಕೋ..? ಎಂಬುದೇ ತಿಳಿಯಲಿಲ್ಲವಂತೆ. ಜಗತ್ತಿನಲ್ಲಿ ಎಂತೆಂಥಾ ಅಸಾಮಾನ್ಯ ಮಕ್ಕಳಿರ್ತಾರೆ ನೋಡಿ.
Video :
https://www.youtube.com/watch?v=842Ie1uYsiM
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!