ಇತ್ತೀಚೆಗಷ್ಟೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವೇಗದ ಬೌಲರ್ ಟೀನೋ ಬೆಸ್ಟ್, `ಮೈಂಡ್ ದಿ ವಿಂಡೋಸ್; ಮೈ ಸ್ಟೋರಿ’ ಎಂಬ ಪುಸ್ತಕವನ್ನು ಬರೆದಿದ್ದ. ಅದರಲ್ಲಿ ತಾನು ಮೈದಾನದಲ್ಲಿ ಆಡಿದ್ದಕ್ಕಿಂತ ಬೆಡ್‍ರೂಂನಲ್ಲೇ ಹೆಚ್ಚು ಆಟವಾಡಿದ್ದೇನೆ ಅಂತ ಬರೆದುಕೊಂಡಿದ್ದ. `ಇಲ್ಲಿಯವರೆಗೆ ನಾನು ಐನೂರರಿಂದ ಆರುನೂರು ಮಹಿಳೆಯರ ಜೊತೆ ಮಲಗಿದ್ದೇನೆ. ನನಗೆ ಇಷ್ಟವಾದ ಮಹಿಳೆಯರ ಬಳಿ ನೇರವಾಗಿ ಹೋಗಿ ಕೇಳುತ್ತಿದ್ದೆ. ಒಪ್ಪಿಕೊಂಡವರ ಜೊತೆ ಈಜಾಡಿ ಏಳುತ್ತಿದ್ದೆ. ಆ ವಿಚಾರದಲ್ಲಿ ನನಗೆ ಆಸ್ಟ್ರೇಲಿಯಾದ ಮಹಿಳೆಯರೇ ಫೇವರೆಟ್’ ಎಂದಿದ್ದ. `ಕಲರ್ ಒಂದು ಬಿಟ್ಟರೇ ನಾನು ಹಾಲಿವುಡ್ ನಟ ಬ್ರಾಡ್‍ಪೀಟ್ ತರ ಇದ್ದೀನಿ. ನನಗೆ ಮೈದಾನಕ್ಕಿಂತ ಬೆಡ್‍ರೂಂ ಹೆಚ್ಚು ಇಷ್ಟವಾಗಿದೆ’ ಎಂದೆಲ್ಲಾ ಹೇಳಿಕೊಂಡಿದ್ದ. ಇದಾದ ಮೇಲೆ ವೆಸ್ಟ್ ಇಂಡೀಸ್‍ನ ದೈತ್ಯಪ್ರತಿಭೆ ಕ್ರಿಸ್‍ಗೇಲ್ ಪತ್ರಕರ್ತೆಯೊಬ್ಬರ ಜೊತೆ ಡಬ್ಬಲ್ ಮೀನಿಂಗ್ ಡೈಲಾಗ್ ಹೊಡೆದಿದ್ದ. `ಎಷ್ಟು ಖರಾಬ್ ಆಗಿ ಆಡ್ತೀರಿ, ನಿಮ್ಮದು ವಿಶೇಷವಾದ ಬ್ಯಾಟಾ..?’ ಎಂದು ಪತ್ರಕರ್ತೆ ಕೇಳಿದ್ದಳು. ಅದಕ್ಕೆ ಕ್ರಿಸ್ ಗೇಲ್, `ಹೌದು ನನ್ನದು ವಿಶೇಷವಾದ ಬ್ಯಾಟು, ಜಗತ್ತಿನಲ್ಲಿ ಯಾರಬಳಿಯೂ ಅಂತಹ ಬ್ಯಾಟಿಲ್ಲ. ಅದನ್ನು ಹಿಡಿಯಲು ನಿನ್ನ ಎರಡು ಕೈಗಳು ಬೇಕು’ ಅಂದಿದ್ದ. ಅವನ ಮಾತಿನ ಮರ್ಮ ಅರಿತ ಪತ್ರಕರ್ತೆ ಅದೇ ಎರಡು ಕೈಯ್ಯಿಂದ ದೊಡ್ಡ ನಮಸ್ಕಾರ ಹಾಕಿ ಎದ್ದುಬಂದಳಂತೆ..!!
- ರಾ ಚಿಂತನ್
POPULAR STORIES :
ಪ್ರಿಯಕರನಿಗೆ ಕಾಯುತ್ತಾ ಬಸ್ಟ್ಯಾಂಡ್‍ನಲ್ಲಿ ನಿಂತಿದ್ದಳು..!? ಆಟೋಡ್ರೈವರ್‍ಗಳು ಏನ್ ಮಾಡಿದ್ರು ಗೊತ್ತಾ..!?
ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!
ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?
ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?