ಸಿಸ್ಕೋ ಸಿಸ್ಟಂ ತನ್ನ ಸಂಸ್ಥೆಯ ಸುಮಾರು 14 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಡಲು ನಿರ್ಧರಿಸಿದ್ದು, ಈ ಬೃಹತ್ ಪ್ರಮಾಣದ ಉದ್ಯೋಗಿಗಳ ಕಡಿತದದ ಬಗ್ಗೆ ಮುಂದಿನ ವಾರ ಅಧಿಕೃತವ ಘೋಷಣೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜಾಗತೀಕವಾಗಿ ಸಿಸ್ಕೋ ಸಂಸ್ಥೆ ಶೇ.20ರಷ್ಟು ಮಾನವ ಸಂಪನ್ಮೂಲವನ್ನು ಕಳೆದುಕೊಳ್ಳಲು ಸಿದ್ದವಾಗಿದೆ. ಕ್ಯಾಲಿಫೋರ್ನಿಯಾದ ಕೇಂದ್ರ ಕಛೇರಿಯಿಂದ ಬಂದಿರುವ ಮಾಹಿತಿಗಳ ಪ್ರಕಾರ ಹಾರ್ಡ್‍ವೇರ್ ಬಿಟ್ಟು ಸಾಫ್ಟ್‍ವೇರ್ ಕಡೆ ಈ ಸಂಸ್ಥೆ ಹೆಚ್ಚು ಗಮನ ಹರಿಸಿರುವುದರಿಂದ ಈ ನಿರ್ಧಾರಕ್ಕೆ ಕಾರಣ ಎಂದು ಮೂಲಗಳು ತಿಳಿಸಿದೆ. ಡಾಟಾ ಅನಾಲಿಟಿಕ್ಸ್ ಸಾಫ್ಟ್‍ವೇರ್, ಕ್ಲೌಡ್ ಆಧಾರಿತ ಸಾಧನಗಳತ್ತ ಸಿಸ್ಕೋ ಇದೀಗ ಹೆಚ್ಚು ಗಮನ ಹರಿಸಿದ್ದು, ಸಧ್ಯಕ್ಕೆ ಟೆಲಿಕಾಂ ಸಾಧನಗಳನ್ನು ವಿನ್ಯಾಸಗೊಳಿಸಿ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಪಡೆದಿದೆ. ನೆಟ್ವರ್ಕ್ ಸ್ವಿಚ್, ರೂಟರ್‍ಗಳ ಮಾರುಕಟ್ಟೆಯಲ್ಲಿ ಸಿಸ್ಕೋ ಸಂಸ್ಥೆ ಬಿಟ್ಟರೆ ನೋಕಿಯಾ ಒಳ್ಳೆ ಹೆಸರು ಮಾಡಿದೆ.
POPULAR STORIES :
ಮುಂದಿನ ದಿನಗಳಲ್ಲಿ ಮೂತ್ರಕ್ಕೂ ಬರ್ಬೋದು ಭಾರೀ ಬೇಡಿಕೆ..!
ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!
ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!