ಹಸುವಿನ ಹಾಲು, ಮೇಕೆ ಹಾಲು, ಬಾದಾಮಿ ಹಾಲು ಆರೋಗ್ಯಕ್ಕೆ ಒಳ್ಳೇದು ಅಂತ ಗೊತ್ತು. ಅಷ್ಟೇ ಏಕೆ, ಕತ್ತೆ ಹಾಲಿಗೂ ಡಿಮ್ಯಾಂಡ್ ಇದೆ.
ಈಗ ಜಿರಲೆ ಹಾಲಿನ ಸಮಯ.
ಆಶ್ಚರ್ಯವಾದ್ರೂ ನಂಬಲೇ ಬೇಕು. ಜಿರಲೆ ಹಾಲನ್ನು ಮನಷ್ಯರು ಇಷ್ಟಪಡುತ್ತಾರೆ, ಆರೋಗ್ಯಕಾರಿ ಅಂತ ಸಂಶೋಧನೆಯೊಂದು ತಿಳಿಸಿದೆ.
ಜಿರಲೆ ಹಾಲಲ್ಲಿ ಪ್ರೋಟೀನ್, ಸಕ್ಕರೆ ಮತ್ತು ಕೊಬ್ಬು ಮತ್ತು ಅಮಿನೊ ಆಮ್ಲ ಇರುತ್ತೆ.
ಸಾವಿರಾರು ಜಿರಲೆಗಳಿಂದ 100 ಗ್ರಾಮ್ ಹಾಲು ಸಿಗುತ್ತೆ. ಫಿಲ್ಟರ್ ಪೇಪರ್,ಮೊಸರು ಮತ್ತು ಜಿರಲೆ ಜೀನ್ ಸೇರಿಸಿಯೂ ಸೃಷ್ಟಿಸಬಹುದು.
ಜಿರಲೆ ಹಾಲಿನ ಮಾರುಕಟ್ಟೆಯೂ ಶುರುವಾಗಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಜಿರಲೆ ಹಾಲಿನ ಉದ್ಯಮ ಬೆಳೆಯಬಹುದಂತೆ.