ಅದು ನಾಗರಿಕತೆ ಬೆಳೆಯುತ್ತಿದ್ದ ಕಾಲ. ಅಂದರೆ 3.000 ವರ್ಷಗಳ ಹಿಂದಿನ ಸಮಯ. ಆಗ ಜನರು ತಮ್ಮ ಮಾನ ಮುಚ್ಚಿಕೊಳ್ಳಲು ಮರದ ಎಲೆ, ತೊಗಟೆಗಳನ್ನು ಬಳಸುತ್ತಿದ್ದರು. ಅವೆಲ್ಲ ಅಲ್ಪಾವಧಿಯ ಮಾನ ಮುಚ್ಚಿಕೊಳ್ಳುವ ಸರಕುಗಳಾಗಿತ್ತು. ಆನಂತರ ಪ್ರಾಣಿಗಳ ಚರ್ಮವನ್ನು ಉಪಯೋಗಿಸುವುದನ್ನು ಕಲಿತರು. ಕಾಲ ಬದಲಾದಂತೆ ಜನ ಹೊಸ-ಹೊಸ ಅವಿಷ್ಕಾರವನ್ನು ಶುರು ಮಾಡಿದರು. ಆಗ ಬಟ್ಟೆಯ ಉಪಯೋಗದ ಬಗ್ಗೆ ಒಂದಷ್ಟು ಅರಿವು ಮೂಡಿತ್ತು. ಪ್ರಪಂಚದಲ್ಲಿ ಮೊತ್ತಮೊದಲ ಬಾರಿಗೆ ಭಾರತೀಯರು ಹತ್ತಿಯ ಬಟ್ಟೆಗಳನ್ನು ಉಪಯೋಗಿಸಲು ಆರಂಭಿಸಿದರು. ಇಡೀ ಜಗತ್ತಿಗೆ ಬಟ್ಟೆ ತೊಟ್ಟುಕೊಳ್ಳುವುದನ್ನು ಹೇಳಿಕೊಟ್ಟಿದ್ದು ಭಾರತೀಯರು. ವಿದೇಶಿಯರು ಚರ್ಮವನ್ನು ಧರಿಸುತ್ತಿದ್ದಾಗ ಹತ್ತಿಯ ಬಟ್ಟೆಯನ್ನು ಪರಿಚಯಿಸಿದ್ದು ನಮ್ಮವರೇ. ಭಾರತದ ಮೇಲೆ ದಾಳಿ ಮಾಡಿದ ಗ್ರೀಕರು ಭಾರತೀಯ ಉಡುಪುಗಳನ್ನು ತಮ್ಮ ದೇಶಕ್ಕೆ ತೆಗೆದುಕೊಂಡು ಹೋಗಿ ಬಳಸಲು ಆರಂಭಿಸಿದರು. ಆ ಮೂಲಕ ಕಾಟನ್ ಬಟ್ಟೆ ಜಗತ್ತಿನೆಲ್ಲೆಡೆ ಖ್ಯಾತಿಯಾಯಿತು. ಇಂದಿಗೂ ನಮ್ಮ ದೇಶ ಬಟ್ಟೆ ವ್ಯಾಪಾರದಲ್ಲಿ ಪ್ರಪಂಚದಲ್ಲೇ ಮುಂಚೂಣಿಯಲ್ಲಿದೆ. ಅಂದಿನಿಂದ ಇಂದಿನವರೆಗೂ ಇದು ದೊಡ್ಡ ಉದ್ಯಮವಾಗಿ ಬೆಳೆಯುತ್ತಾ ಬಂದಿದೆ.
- ರಾ ಚಿಂತನ್
POPULAR STORIES :
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?
ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’
ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ