ಎಚ್ಚರ ಗ್ರಾಹಕರೇ..! ಜಸ್ಟ್ 6 ಸೆಂಕೆಂಡ್‍ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗುತ್ತೆ..!!

Date:

ಗ್ರಾಹಕರೇ ಇಲ್ಲೊಂದು ಅಘಾತಕಾರಿ ಸುದ್ದಿ ಇದೆ ಓದಿ.. ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹ್ಯಾಕ್ ಮಾಡ್ಲೀಕೆ ಗಂಟೆಗಳಲ್ಲಾ..! ಕೇವಲ 6 ಸೆಕೆಂಡ್ ಸಾಕಾಗುತ್ತೆ..!! ನಿಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಹ್ಯಾಕ್ ಮಾಡೋಕಂತಾನೇ ದೊಡ್ಡದೊಂದು ಹ್ಯಾಕರ್ ಗುಂಪು ಕಾಯ್ತಾ ಇದೆ..! ನಿಮ್ಮ ಕಾರ್ಡ್ ನಂಬರ್, ಎಕ್ಸ್ ಪೈರಿ ದಿನಾಂಕ, ಸೆಕ್ಯೂರಿಟಿ ಕೋಡ್ ಇವನ್ನೆಲ್ಲಾ ತಿಳಿದುಕೊಳ್ಳಲು ಹ್ಯಾಕರ್‍ಗಳಿಗೆ ಜಸ್ಟ್ 6 ಸೆಕೆಂಡ್ ಸಾಕು ಎನ್ನುತ್ತಾರೆ ಸಂಶೋಧಕರು..!
ಈ ಅಘಾತಕಾರಿ ಸುದ್ದಿಯನ್ನು ಬ್ರಿಟನ್‍ನ ನ್ಯೂ ಕ್ಯಾಸಲ್ ವಿಶ್ವವಿದ್ಯಾನಿಲಯ ಸಂಶೋಧನೆ ನಡೆಸಿ ಮಾಹಿತಿ ನೀಡಿದ್ದು ಹ್ಯಾಕರ್‍ಗಳು ಪೇಮೆಂಟ್‍ನ ಡೇಟಾ ಪಡೆಯಲು ಮಾಡುವ ಕಸರತ್ತನ್ನು ಪತ್ತೆ ಹಚ್ಚಲು ನೆಟ್ವರ್ಕ್ ಅಥವಾ ಬ್ಯಾಂಕ್‍ಗಳಿಂದಲೂ ಸಾಧ್ಯವಾಗಿಲ್ಲ ಅನ್ನೋದು ಸಂಶೋಧಕರ ಅಭಿಪ್ರಾಯ. ಅದರಲ್ಲೂ ನೀವೇನಾದ್ರೂ ಲ್ಯಾಪ್‍ಟಾಪ್ ಹಾಗೂ ಇಂಟರ್‍ನೆಟ್ ಕನೆಕ್ಷನ್ ಹೊಂದಿದ್ರೆ ಹ್ಯಾಕರ್‍ಗಳಿಗೆ ಇನ್ನೂ ಸರಳವಾಗಿ ಬಿಡತ್ತೆ ಎಂದು ಹೇಳಲಾಗಿದೆ.
ಯಾಕಂದ್ರೆ ವಿಭಿನ್ನ ವೆಬ್‍ಸೈಟ್‍ಗಳಿಂದ ಮಲ್ಟಿಪಲ್ ಇನ್‍ವ್ಯಾಲಿಡ್ ಪೇಮೆಂಟ್ ರಿಕ್ವೆಸ್ಟ್ ಬಂದ್ರೆ ಆನ್‍ಲೈನ್ ಪೇಮೆಂಟ್ ಸಿಸ್ಟಮ್ ಅದನ್ನು ಪತ್ತೆ ಮಾಡುವುದಿಲ್ಲ. ಆನ್‍ಲೈನ್ ಖರೀದಿ ವೇಳೆ ಬೇರೆ ಬೇರೆ ವೆಬ್‍ಸೈಟ್‍ಗಳು ವಿಭಿನ್ನ ರೀತಿಯಲ್ಲಿ ಕಾರ್ಡ್ ವ್ಯಾಲಿಡೇಷನ್‍ಗೆ ಮಾಹಿತಿ ಕೇಳುವುದರಿಂದ ಹ್ಯಾಕರ್‍ಗಳನ್ನು ಹಿಡಿಯುವುದು ಕಷ್ಟ. ಕಡಿಮೆ ಅಂದ್ರೂ 10-20 ಬಾರಿ ಅವರು ಪ್ರಯತ್ನ ಮಾಡುತ್ತಾರೆ. ಅದಕ್ಕೆ ಬರೋ ರಿಪ್ಲೆ ನೋಡಿ ಅದು ಸರಿಯಾಗಿದೆಯೋ ಇಲ್ವೋ ಅನ್ನೋದನ್ನ ಖಚಿತಪಡಿಸಿಕೊಳ್ಳುತ್ತಾರೆ.

Like us on Facebook  The New India Times

POPULAR  STORIES :

ಬಿಗ್‍ಬಾಸ್‍ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?

ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?

ರಸ್ತೆ ಮೇಲೆ 2 ಸಾವಿರದ ಹೊಸ ನೋಟು ಬಿದ್ದಿದ್ರೆ ನೀವೇನ್ ಮಾಡ್ತಿರಾ..?

ಶ್!!!!! ಬೊಂಬೆಗಳಿವೆ ಹುಷಾರ್!!!

Share post:

Subscribe

spot_imgspot_img

Popular

More like this
Related

ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ: ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ: ಸಿದ್ದರಾಮಯ್ಯ ಹಾಸನ: ಮಹಿಳಾ...

ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ: ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಸರ್ಕಾರದ ಬೆಂಬಲವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ: ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ: ರಾಜ್ಯ...

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...