ಸ್ಯಾಂಡಲ್ ವುಡ್ ನ ಸ್ಟಾರ್ ನಟರುಗಳಾದ ದೇವರಾಜ್ , ದರ್ಶನ್, ಸೃಜನ್ ಲೋಕೇಶ್ ಕುಟುಂಬದವರು ಇಂದು ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿದ್ದಾರೆ.
ದೇವರಾಜ್ ಕುಟುಂಬ ಚಿರತೆ, ದರ್ಶನ್ , ಸೃಜನ್ ಲೋಕೇಶ್ ಅವರು ಜಿರಾಫೆ ಮರಿಗಳನ್ನು ದತ್ತು ಪಡೆದಿದ್ದಾರೆ.
ಜಿರಾಫೆ ಮರಿಗೆ ಸೃಜನ್ ‘ತೂಗುಲೋಕ್’ ಎಂದು ಹೆಸರಿಟ್ಟಿದ್ದಾರೆ.