1993ರಲ್ಲಿ ಮುಂಬೈಗೆ ಬಾಂಬಿಟ್ಟು 257 ಜನರನ್ನು ಕೊಂದು, ಏಳುನೂರಕ್ಕೂ ಹೆಚ್ಚುಜನರನ್ನು ಮಾರಣಾಂತಿಕವಾಗಿ ಗಾಯಗೊಳಿಸಿದ್ದ ದಾವೂದ್ ಇಬ್ರಾಹೀಂ ಈಗ ದೆಹಲಿಗೆ ಬಾಂಬಿಡಲು ಸ್ಕೆಚ್ ಹಾಕಿದ್ದಾನೆ ಎಂದು ಗುಪ್ತಚರದಳ ಮಾಹಿತಿ ಕೊಟ್ಟಿದೆ. ಇಪ್ಪತ್ಮೂರು ವರ್ಷಗಳಿಂದ ಭಾರತ ಅವನನ್ನು ಹಿಡಿಯುತ್ತೇವೆ ಎಂದು ಹೇಳುತ್ತಿದೆ. ಮೊನ್ನೆಮೊನ್ನೆಯಷ್ಟೆ ಗೃಹಸಚಿವ ರಾಜ್‍ನಾಥ್ ಸಿಂಗ್ ಕೆಲವೇ ದಿನಗಳಲ್ಲಿ ದಾವೂದ್‍ನನ್ನು ಹಿಡಿದು ತರುತ್ತೇವೆ ಎಂದು ಹೇಳಿದ್ದರು. ಇದೀಗ ಅವ್ನು ದೆಹಲಿಗೆ ಬಾಂಬಿಡಲು ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ಬಂದಿದೆ. ಅವನ ಹಿಸ್ಟರಿ ಹೇಳಿ ಬೈಯ್ಯುವುದಕ್ಕಿಂತ, ಅವ್ನನ್ನು ಹಿಡಿಯಲು ತಾಕತ್ತಿಲ್ಲವೇ..? ಎಂದು ಭಾರತವನ್ನೇ ನಾವು ಪ್ರಶ್ನಿಸಬೇಕಿದೆ. ಇಲ್ಲವೆಂದರೇ ಈ ನರರಾಕ್ಷಸ ಎಲ್ಲಿದ್ದಾನೆಂದು ಗೊತ್ತಿದ್ದರೂ ಅವನನ್ನು ಹಿಡಿಯಲು ಮೀನಮೇಷ ಎಣಿಸುತ್ತಿದೆ. ಹೀಗೆಬಿಟ್ಟರೇ ಅವ್ನು ದೆಹಲಿಗಲ್ಲ, ಇಡೀ ದೇಶಕ್ಕೆ ಬಾಂಬಿಡುತ್ತಾನೆ. ನಮ್ಮ ಆಡಳಿತ ಅವನನ್ನು ಹಿಡಿಯುತ್ತೇವೆ ಅಂತ ಕಥೆ ಹೇಳುತ್ತಲೇ ಇರುತ್ತದೆ. ನಾಚಿಕೆಯಾಗಬೇಕು..!!
- ರಾ ಚಿಂತನ್
POPULAR STORIES :
`ಭಾರತದಿಂದ ಮುಸ್ಲೀಮರನ್ನು ಓಡಿಸಬೇಕು..!?’ ಸಾದ್ವಿ ಪ್ರಾಚಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ #Video
ಅನುಪಮ ಶೆಣೈಗೆ ಬಿಜೆಪಿ ಟಿಕೆಟ್..! ಇದೀಗ ಬಂದ ಸುದ್ದಿ..!
`ಫೇಸ್’ಬುಕ್ ಆಟ ಮುಗಿದಿಲ್ಲವೇ..!? ತೆರೆಮರೆಯಿಂದ ಹೊರಬನ್ನಿ ಮೇಡಂ..!
ಚೀನಾದಲ್ಲಿ ರಂಜಾನ್ ನಿಷೇಧ..! ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧಾರ..!?
ಪಾಶುಪತಾಸ್ತ್ರ- ಟಿಪ್ಪು ಸುಲ್ತಾನನಿಗೂ ಇದಕ್ಕೂ ಇರುವ ನಂಟೇನು??????
ಇಪ್ಪತ್ತೊಂಬತ್ತು ಹೆಣದ ರಾಶಿ ಮೇಲೆ ಯುಪಿ ಸರ್ಕಾರ..! ಒಂದು ರೂಪಾಯಿಗೆ 40 ಲೀಟರ್ ಪೆಟ್ರೋಲ್..!!